ಮನೆ ದೇವರ ನಾಮ ಮಹಾಕಾಳಿ ಮಂತ್ರ

ಮಹಾಕಾಳಿ ಮಂತ್ರ

0

ಮಹಾ ಕಾಳಿ ಇಲ್ಲವೇ ಕಾಳಿ ಮಾತೆಯು ಅಜ್ಞಾನ ಮತ್ತು ಕೆಟ್ಟದ್ದನ್ನು ನಾಶ ಮಾಡುವ ಶಕ್ತಿಯಾಗಿದ್ದಾರೆ. ಮಾನವರ ಆಧ್ಯಾತ್ಮಿಕ ಶಕ್ತಿ ಎಂದೆನಿಸಿದ್ದಾರೆ. ತಮ್ಮ “ಉಗ್ರ ರೂಪ” ದಲ್ಲೂ ಆಕೆ ದಯೆ ಮತ್ತು ಪ್ರೀತಿಯಿಂದ ಭಕ್ತರನ್ನು ಪೊರೆಯುತ್ತಾರೆ. ಭಕ್ತರ ದುಃಖವನ್ನು ದೂರಮಾಡಿ ನಿವಾರಿಸಿ ಅವರ ಮನಸ್ಸಿನಲ್ಲಿರುವ ಕೆಟ್ಟದ್ದನ್ನು ದೂರಮಾಡುವ ಶಕ್ತಿ ಎಂದೆನಿಸಿದ್ದಾರೆ. ನಿಮ್ಮ ಮಾನಸಿಕ ದುಃಖವನ್ನು ದೂರಮಾಡಲು ಮಹಾಕಾಳಿ ಮಂತ್ರವನ್ನು ಪಠಿಸಿ.

ಓಂ ಹ್ರೀಂ ಶ್ರೀಂ ಕ್ಲಿಂ ಆದ್ಯಾ ಕಾಳಿಕಾ ಪರಂ ಈಶ್ವರೀ ಸ್ವಾಹಾ

ಕ್ರೀಂ ಕ್ರೀಂ ಕ್ರೀಂ ಹಮ್ ಹಮ್ ಹ್ರೀಂ ಹ್ರೀಂ ದಕ್ಷಿಣೆ ಕಾಳಿಕಾ

ಕ್ರೀಂ ಕ್ರೀಂ ಕ್ರೀಂ ಹಮ್ ಹಮ್ ಹ್ರೀಂ ಹ್ರೀಂ ಸ್ವಾಹಾ