ಮನೆ ಉದ್ಯೋಗ ಎಂಜಿಐಆರ್’ಇಡಿ ಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಎಂಜಿಐಆರ್’ಇಡಿ ಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

ಮಹಾತ್ಮಾ ಗಾಂಧಿ ಇನ್ಸ್ಟಿಟ್ಯೂಟ್  ಆಫ್ ರೂರಲ್ ಎನರ್ಜಿ ಅಂಡ್ ಡೆವಲಪ್’ಮೆಂಟ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಒಟ್ಟು 2 ಅಟೆಂಡರ್, ಕನ್ಸಲ್ಟಿಂಗ್ ಫ್ಯಾಕಲ್ಟಿ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ಬೆಂಗಳೂರಿನಲ್ಲಿ ನೌಕರಿ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ. ಆಸಕ್ತರು ನವೆಂಬರ್ 22, 2022ಕ್ಕೆ ಮುನ್ನ ಇ-ಮೇಲ್ ಮಾಡಬೇಕು.

ಹುದ್ದೆಯ ಮಾಹಿತಿ:

ಅಟೆಂಡರ್-1

ಕನ್ಸಲ್ಟಿಂಗ್ ಫ್ಯಾಕಲ್ಟಿ-1

ವಿದ್ಯಾರ್ಹತೆ:

ಅಟೆಂಡರ್- 10ನೇ ತರಗತಿ

ಕನ್ಸಲ್ಟಿಂಗ್ ಫ್ಯಾಕಲ್ಟಿ- ಅಗ್ರಿಕಲ್ಚರ್/ ಎನ್ವಿರಾನ್ಮೆಂಟಲ್ ಎಂಜಿನಿಯರಿಂಗ್ನಲ್ಲಿ ಬಿಇ, ಎಂಎಸ್ಸಿ

ವಯೋಮಿತಿ:

ಅಭ್ಯರ್ಥಿಗಳ ವಯಸ್ಸು ಮಹಾತ್ಮಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ರೂರಲ್ ಎನರ್ಜಿ ಅಂಡ್ ಡೆವಲಪ್ಮೆಂಟ್ ನೇಮಕಾತಿ ಅಧಿಸೂಚನೆ ಪ್ರಕಾರ ಇರಬೇಕು

ವಯೋಮಿತಿ ಸಡಿಲಿಕೆ:

ಮಹಾತ್ಮಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ರೂರಲ್ ಎನರ್ಜಿ ಅಂಡ್ ಡೆವಲಪ್ಮೆಂಟ್ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ

ಸಂದರ್ಶನ

ವೇತನ:

ಅಟೆಂಡರ್- ಮಾಸಿಕ₹ 13,000

ಕನ್ಸಲ್ಟಿಂಗ್ ಫ್ಯಾಕಲ್ಟಿ- ಮಾಸಿಕ ₹ 30,000-35,000

ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ mgiredblr@gmail.com ಗೆ ನವೆಂಬರ್ 22ಕ್ಕೆ ಮುನ್ನ ಕಳುಹಿಸಬೇಕು.

ಪ್ರಮುಖ ದಿನಾಂಕಗಳು:

ನೋಟಿಫಿಕೇಶನ್ ಬಿಡುಗಡೆ ದಿನಾಂಕ: 15/11/2022

ಇ-ಮೇಲ್ ಮಾಡಲು ಕೊನೆಯ ದಿನ: 22/11/2022

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್-9739475875, 9844421983 ಗೆ ಕರೆ ಮಾಡಬಹುದು.