ಗಾಯನವ ಮಾಡೋ ಗಣನಾಥನ ।।
ಗಾಯನವ ಮಾಡೋ ವರಗಳ ಬೇಡೋ||
ಆದಿಗೆ ಪೂಜೆಗೆ ಆಖರ ನೀತನು ಸಾಧನ ಸಂಪದಕ್ಕೆ ಸುಮನವ ನೀವ |
ಮೂಷಿಕ ವಾಹನ ಲಂಬೋದರ ಶಕ್ತ, ಪಾಶಾಂಕುಶ ಧರ ಮೋದಕ ಹಸ್ತ ।।
ಭವಸಂಭವ ಸುರವರ ನೀತ, ಭಾವಜನಯ್ಯನ ಅತಿ ಪ್ರೀತ ।
ಸುರಋಷಿ ನರರಿಗೆ ಒಲಿದಾತ, ನಿರುತ ವೆಂಕಟ ವಿಠಲನ ದೂತ ।।