ಮನೆ ಉದ್ಯೋಗ ಮೈಸೂರಿನ ಎಚ್.ಡಿ.ಎಫ್.ಸಿ ಬ್ಯಾಂಕ್ ನಲ್ಲಿ ಕೆಲಸ ಖಾಲಿ ಇದೆ

ಮೈಸೂರಿನ ಎಚ್.ಡಿ.ಎಫ್.ಸಿ ಬ್ಯಾಂಕ್ ನಲ್ಲಿ ಕೆಲಸ ಖಾಲಿ ಇದೆ

0

ಮೈಸೂರಿನ HDFC ಬ್ಯಾಂಕ್’ನಲ್ಲಿ ಅಕೌಂಟ್ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆ : ಅಕೌಂಟ್ ಎಕ್ಸಿಕ್ಯೂಟಿವ್

ಸಂಸ್ಥೆ: HDFC ಬ್ಯಾಂಕ್

ಉದ್ಯೋಗ ಸ್ಥಳ: ಮೈಸೂರು

ಸಂಬಳ: 18 ರಿಂದ 27 ಸಾವಿರ

ವಯಸ್ಸು: 18 ರಿಂದ 40 ವರ್ಷದ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

ಹೆಚ್ಚಿನ ಮಾಹಿತಿಗಾಗಿ ಉದ್ಯೋಗದ ವಿವರಗಳು, ಅರ್ಹತೆ ಮತ್ತು ಮೈಸೂರಿನಲ್ಲಿ HDFC ಬ್ಯಾಂಕ್ ವೃತ್ತಿಜೀವನಕ್ಕಾಗಿ ನೋಂದಾಯಿಸಿಕೊಳ್ಳುವುದು ಹೇಗೆ ಎಂಬುದನ್ನು ಕೆಳಗೆ ನೋಡಿ

ಯಾವುದೇ ಫ್ರೆಶರ್’ಗಳು ಅರ್ಜಿ ಸಲ್ಲಿಸಬಹುದು. ಯಾವುದೇ ಅನುಭವವನ್ನು ಕೇಳದೆ ಕೆಲಸ ಕೊಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಇಲ್ಲಿ ಫ್ರೆಶರ್’ಗಳೂ ಸಹ ಕೆಲಸಕ್ಕೆ ಅರ್ಜಿ ಸಲ್ಲಿಬಹುದು. ನೀವು ಈ ಕೂಡಲೇ ಅಪ್ಲೈ ಮಾಡಿ ನಿಮ್ಮ ಹತ್ತಿರದ ಬ್ಯಾಂಕ್’ನಲ್ಲಿ ಉದ್ಯೋಗ ಪಡೆದುಕೊಳ್ಳಿ.