ಮನೆ ಉದ್ಯೋಗ ಆಕ್ಸಿಸ್ ಬ್ಯಾಂಕ್’ನಲ್ಲಿ ಆಪರೇಷನ್ ಆಫೀಸರ್ ಹುದ್ದೆಗೆ ನೇಮಕಾತಿ ಆರಂಭ: ಇಂದೇ ಅರ್ಜಿ ಸಲ್ಲಿಸಿ

ಆಕ್ಸಿಸ್ ಬ್ಯಾಂಕ್’ನಲ್ಲಿ ಆಪರೇಷನ್ ಆಫೀಸರ್ ಹುದ್ದೆಗೆ ನೇಮಕಾತಿ ಆರಂಭ: ಇಂದೇ ಅರ್ಜಿ ಸಲ್ಲಿಸಿ

0

ಆಕ್ಸಿಸ್ ಬ್ಯಾಂಕ್’ನಲ್ಲಿ ಪ್ರಸ್ತುತ ಬ್ರಾಂಚ್ ಆಪರೇಷನ್ ಆಫೀಸರ್ ಹುದ್ದೆಗೆ ನೇಮಕಾತಿ ಆರಂಭವಾಗಿದೆ. ನೀವು ಆಸಕ್ತರಾಗಿದ್ದರೆ ಖಂಡಿತ ಈ ಹುದ್ದೆಗೆ ಅಪ್ಲೈ ಮಾಡಬಹುದು. ಶಿವಮೊಗ್ಗ ಪ್ರದೇಶದಲ್ಲಿ ಬ್ರಾಂಚ್ ಆಪರೇಷನ್ ಆಫೀಸರ್ ಆಗಿ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಉತ್ತಮ ವೇತನ ನೀಡಲಾಗುತ್ತದೆ. ಅಧಿಕೃತ ಜಾಲತಾಣದ ಮಾಹಿತಿಯನ್ನೂ ಸಹ ನಾವಿಲ್ಲಿ ನೀಡಿದ್ದೇವೆ ಆದಷ್ಟು ಬೇಗ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ.

ಈ ಮೇಲೆ ನೀಡಿರುವ ಮಾಹಿತಿ ಅನುಸಾರ ನೀವು ಕೆಲಸಕ್ಕೆ ಅಪ್ಲೈ ಮಾಡಬಹುದು. ನೀವು ಶಿವಮೊಗ್ಗದಲ್ಲಿ ಶಾಖೆಯ ಬ್ಯಾಂಕಿಂಗ್ ಉದ್ಯೋಗಗಳನ್ನು ಹುಡುಕುತ್ತಿದ್ದೀರಾ? ಹಾಗಾದ್ರೆ ಈ ಕೂಡಲೇ ಈ ಮಾಹಿತಿ ಅನ್ವಯ ಅಪ್ಲೈ ಮಾಡಿಬಿಡಿ.

ಹುದ್ದೆ: ಬ್ರಾಂಚ್ ಆಪರೇಷನ್ ಆಫೀಸರ್

ಸಂಸ್ಥೆ:  ಆಕ್ಸಿಸ್ ಬ್ಯಾಂಕ್

ಉದ್ಯೋಗ ಸ್ಥಳ: ಶಿವಮೊಗ್ಗದಲ್ಲಿ

ಶೈಕ್ಷಣಿಕ ಅರ್ಹತೆಗಳು: ಪದವೀಧರಾಗಿರಬೇಕು

ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು

ತಿಳಿದಿರಬೇಕಾದ ಭಾಷೆ: ಕನ್ನಡ ಹಿಂದಿ, ಇಂಗ್ಲಿಷ್

ಗ್ರಾಹಕರೊಡನೆ ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕಾಗುತ್ತದೆ.

ಅಪ್ಲೈ ಮಾಡೋದು ಹೇಗೆ?

ಮೊದಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ

1. ಅಧಿಕೃತ ಜಾಲತಾಣ ಮೇಲಿದೆ

2. ಮುಖ ಪುಟ ತೆರೆಯುತ್ತದೆ.

3. ಅಗತ್ಯ ದಾಖಲೆ ನೀಡಿ

4. ಸರಿಯಾದ ಮೇಲ್ ಐಡಿ ನೀಡಿ

5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ

ಈಗಾಗಲೇ ಅರ್ಜಿ ಸಲ್ಲಿಸಲು ಖಾತೆ ತೆರೆದಿದೆ ಈ ಮೇಲೆ ನೀಡಿರುವ ದಾಖಲೆಗಳನ್ನು ಹೊಂದಿಸಿಕೊಂಡು ಇಲ್ಲಿ ನೀಡಿರುವ ಅಧಿಕೃತ ಜಾಲತಾಣದ ಮೂಲಕ ಅಪ್ಲೈ ಮಾಡಬೇಕು. ಈ ರೀತಿ ಅಪ್ಲೈ ಮಾಡಿದರೆ ಈ ಹುದ್ದೆ ನಿಮ್ಮದಾಗಿಸಿಕೊಳ್ಳಬಹುದು.