ಮನೆ ಕಾನೂನು ತೂಕ ಮಿತಿ ಮೀರದಿದ್ದಾಗ ಎಲ್ ಎಂವಿ ಲೈಸೆನ್ಸ್ ಹೊಂದಿರುವವರು ವಾಹನ ಚಲಾಯಿಸಲು ಅರ್ಹರು: ಹೈಕೋರ್ಟ್ ಕಾನೂನು ತೂಕ ಮಿತಿ ಮೀರದಿದ್ದಾಗ ಎಲ್ ಎಂವಿ ಲೈಸೆನ್ಸ್ ಹೊಂದಿರುವವರು ವಾಹನ ಚಲಾಯಿಸಲು ಅರ್ಹರು: ಹೈಕೋರ್ಟ್ March 9, 2022 0 Share WhatsAppTelegramFacebookTwitterEmail ಬೆಂಗಳೂರು: ಸಾರಿಗೆ ವಾಹನ ಮತ್ತು ಓಮ್ನಿಬಸ್, ಒಟ್ಟು ತೂಕವು 7500 ಕೆಜಿ ಮೀರದಿದ್ದಾಗ ಲಘು ಮೋಟಾರು ವಾಹನವಾಗಿರುತ್ತದೆ. LMV ಚಾಲನಾ ಪರವಾನಗಿಯನ್ನು ಹೊಂದಿರುವವರು ತೂಕವು ಮಿತಿಯನ್ನು ಮೀರದಿದ್ದಾಗ ಮಾತ್ರ ಅಂತಹ ಸಾರಿಗೆ ವಾಹನವನ್ನು ಚಲಾಯಿಸಲು ಸಮರ್ಥರಾಗಿದ್ದಾರೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಹೇಳಿದೆ.