ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ವಿವಿಧ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಹುದ್ದೆಗಳನ್ನು ರಕ್ಷಣಾ ಇಲಾಖೆ, ಕಾರ್ಮಿಕ ಇಲಾಖೆ, ಗಣಿ ಸಚಿವಾಲಯಗಳಲ್ಲಿ ಈ ಹುದ್ದೆಗಳನ್ನು ನೇಮಕ ಮಾಡಲಾಗುತ್ತದೆ.
ಹುದ್ದೆಗಳ ವಿವರ
ಫೋರ್’ಮನ್ : 13
ಡೆಪ್ಯೂಟಿ ಡೈರೆಕ್ಟರ್ : 12
ಅಸಿಸ್ಟಂಟ್ ಕಂಟ್ರೋಲರ್ : 47
ಲೇಬರ್ ಆಫೀಸರ್ : 1
ಒಟ್ಟು ಹುದ್ದೆಗಳು: 73
ಹುದ್ದೆವಾರು ಗರಿಷ್ಠ ವಯಸ್ಸಿನ ಅರ್ಹತೆ
ಫೋರ್ಮನ್ : 30 ವರ್ಷ.
ಡೆಪ್ಯೂಟಿ ಡೈರೆಕ್ಟರ್ : 40 ವರ್ಷ.
ಅಸಿಸ್ಟಂಟ್ ಕಂಟ್ರೋಲರ್ : 35 ವರ್ಷ.
ಲೇಬರ್ ಆಫೀಸರ್ : 33 ವರ್ಷ.
ವಿದ್ಯಾರ್ಹತೆ : ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪದವಿ ಪಾಸ್ ಮಾಡಿರಬೇಕು.
ಪ್ರಮುಖ ದಿನಾಂಕಗಳು
ಆನ್ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 11-02-2023
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 02-03-2023
ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಲು ಕೊನೆ ದಿನಾಂಕ : 03-03-2023
ಪರೀಕ್ಷಾ ಶುಲ್ಕ ರೂ.25. ಶುಲ್ಕವನ್ನು ಎಸ್ಬಿಐ ಬ್ರ್ಯಾಂಚ್ನಲ್ಲಿ ಕ್ಯಾಶ್ ಮೂಲಕ ಅಥವಾ ನೆಟ್ ಬ್ಯಾಂಕಿಂಗ್ / ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೂಲಕ ಪಾವತಿ ಮಾಡಬಹುದು.
ಆಯ್ಕೆ ವಿಧಾನ : ಲಿಖಿತ ಪರೀಕ್ಷೆ / ಸಂದರ್ಶನ.
ಕೇಂದ್ರ ಲೋಕಸೇವಾ ಆಯೋಗದ ಅಧಿಕೃತ ವೆಬ್ಸೈಟ್ ವಿಳಾಸ : https://www.upsc.gov.in/