ಮನೆ ಉದ್ಯೋಗ ಬಿಬಿಎಂಪಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಬಿಬಿಎಂಪಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಒಟ್ಟು 49 ಪ್ಯಾರಾ ಮೆಡಿಕಲ್ ವರ್ಕರ್, ಸೈಕಿಯಾಟ್ರಿಕ್ ನರ್ಸ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಮಾರ್ಚ್ 3, 2023 ಅಂದರೆ ನಾಳೆ ಸಂದರ್ಶನ ನಡೆಯಲಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ಹುದ್ದೆಯ ಮಾಹಿತಿ:

ಪ್ಯಾರಾ ಮೆಡಿಕಲ್ ವರ್ಕರ್- 2

ಸೀನಿಯರ್ ಟ್ಯೂಬರ್ಕುಲೋಸಿಸ್ ಲ್ಯಾಬೋರೇಟರಿ ಸೂಪರ್ವೈಸರ್- 2

ಸೈಕಿಯಾಟ್ರಿಕ್ ನರ್ಸ್- 1

ಕಮ್ಯುನಿಟಿ ನರ್ಸ್- 1

ಮೆಡಿಕಲ್ ಆಫೀಸರ್- 29

ಕಮ್ಯುನಿಟಿ ಮೊಬಿಲೈಜರ್- 1

ಝೋನಲ್ ಅಕೌಂಟ್ಸ್ ಮ್ಯಾನೇಜರ್- 2

ಡೆಂಟಿಸ್ಟ್- 4

ಆಶಾ ಮೆಂಟರ್- 3

ಡಿಸ್ಟ್ರಿಕ್ಟ್ ಕನ್ಸಲ್ಟೆಂಟ್- 1

ಸೈಕಲಾಜಿಸ್ಟ್/ ಕೌನ್ಸೆಲರ್- 1

ಡಿಸ್ಟ್ರಿಕ್ಟ್ ಕಮ್ಯುನಿಟಿ ಮೊಬಿಲೈಜರ್- 1

RBSK ಮೆಡಿಕಲ್ ಆಫೀಸರ್- 1

ವಿದ್ಯಾರ್ಹತೆ:

ಪ್ಯಾರಾ ಮೆಡಿಕಲ್ ವರ್ಕರ್- 10th, ಬಿ.ಎಸ್ಸಿ, MSW

ಸೀನಿಯರ್ ಟ್ಯೂಬರ್ಕುಲೋಸಿಸ್ ಲ್ಯಾಬೋರೇಟರಿ ಸೂಪರ್ವೈಸರ್- ಬಿ.ಎಸ್ಸಿ, ಡಿಎಂಎಲ್ಟಿ

ಸೈಕಿಯಾಟ್ರಿಕ್ ನರ್ಸ್- ಪದವಿ, ಬಿಎಸ್ಸಿ

ಕಮ್ಯುನಿಟಿ ನರ್ಸ್- ಪದವಿ, ಬಿಎಸ್ಸಿ

ಮೆಡಿಕಲ್ ಆಫೀಸರ್- ಎಂಬಿಬಿಎಸ್

ಕಮ್ಯುನಿಟಿ ಮೊಬಿಲೈಜರ್- ಸ್ನಾತಕೋತ್ತರ ಪದವಿ

ಝೋನಲ್ ಅಕೌಂಟ್ಸ್ ಮ್ಯಾನೇಜರ್- ಎಂ.ಕಾಂ

ಡೆಂಟಿಸ್ಟ್- ಬಿಡಿಎಸ್, ಎಂಡಿಎಸ್

ಆಶಾ ಮೆಂಟರ್- ಬಿ.ಎಸ್ಸಿ, ANM, GNM

ಡಿಸ್ಟ್ರಿಕ್ಟ್ ಕನ್ಸಲ್ಟೆಂಟ್- BDS, ಸ್ನಾತಕೋತ್ತರ ಪದವಿ, ಎಂಬಿಬಿಎಸ್

ಸೈಕಲಾಜಿಸ್ಟ್/ ಕೌನ್ಸೆಲರ್- ಪದವಿ, ಸ್ನಾತಕೋತ್ತರ ಪದವಿ, MSW

ಡಿಸ್ಟ್ರಿಕ್ಟ್ ಕಮ್ಯುನಿಟಿ ಮೊಬಿಲೈಜರ್- ಬಿ.ಎಸ್ಸಿ, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿ

RBSK ಮೆಡಿಕಲ್ ಆಫೀಸರ್- BAMS

ವೇತನ:

ಪ್ಯಾರಾ ಮೆಡಿಕಲ್ ವರ್ಕರ್- ಮಾಸಿಕ ₹ 16,800

ಸೀನಿಯರ್ ಟ್ಯೂಬರ್ಕುಲೋಸಿಸ್ ಲ್ಯಾಬೋರೇಟರಿ ಸೂಪರ್ವೈಸರ್- ಮಾಸಿಕ ₹ 21,000

ಸೈಕಿಯಾಟ್ರಿಕ್ ನರ್ಸ್- ಮಾಸಿಕ  14,000

ಕಮ್ಯುನಿಟಿ ನರ್ಸ್- ಮಾಸಿಕ  14,000

ಮೆಡಿಕಲ್ ಆಫೀಸರ್- ಮಾಸಿಕ   47,250

ಕಮ್ಯುನಿಟಿ ಮೊಬಿಲೈಜರ್- ಮಾಸಿಕ   50,000

ಝೋನಲ್ ಅಕೌಂಟ್ಸ್ ಮ್ಯಾನೇಜರ್- ಮಾಸಿಕ  17,000

ಡೆಂಟಿಸ್ಟ್- ಮಾಸಿಕ   63,000

ಆಶಾ ಮೆಂಟರ್- ಮಾಸಿಕ   15,600

ಡಿಸ್ಟ್ರಿಕ್ಟ್ ಕನ್ಸಲ್ಟೆಂಟ್- ಮಾಸಿಕ   40,000

ಸೈಕಲಾಜಿಸ್ಟ್/ ಕೌನ್ಸೆಲರ್- ಮಾಸಿಕ   25,000

ಡಿಸ್ಟ್ರಿಕ್ಟ್ ಕಮ್ಯುನಿಟಿ ಮೊಬಿಲೈಜರ್- ಮಾಸಿಕ   13,135

RBSK ಮೆಡಿಕಲ್ ಆಫೀಸರ್- ಮಾಸಿಕ   25,000

ವಯೋಮಿತಿ:

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 35 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ:

SC/ST ಅಭ್ಯರ್ಥಿಗಳು- 5 ವರ್ಷ

ಪ್ರವರ್ಗ-2ಎ/2ಬಿ/3ಎ & 3ಬಿ ಅಭ್ಯರ್ಥಿಗಳು- 3 ವರ್ಷ

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ

ಸಂದರ್ಶನ

ಸಂದರ್ಶನ ನಡೆಯುವ ಸ್ಥಳ:

ಡಾ.ರಾಜ್ ಕುಮಾರ್ ಗಾಜಿನ ಮನೆ

ಬಿಬಿಎಂಪಿ ಕೇಂದ್ರ ಕಚೇರಿ

ಎನ್.ಆರ್. ಚೌಕ

ಬೆಂಗಳೂರು-560002