ಸಾಂಬಾ : ನೀನು ಒಬ್ಬ ಮೂರ್ಖ….
ಮಂಜು : ನೀನು ಕುಡುಕ….
ಸಾಂಬಾ : ನಾನಾದರೆ ನಾಳೆ ಸರಿಯಾಗುವೆ ನೀನು..?
****
ವಕೀಲ : ನೀನು ನಿನ್ನ ಗಂಡ ಬಿಲ್ಲು ಬಾಣ ಉಪಯೋಗಿಸಿ ಏಕೆ ಕೊಂದೆ ಎಂದು ಹೇಳುತ್ತೀಯಾ ?
ಆರೋಪಿ : ನನಗೆ ಮಲಗಿರುವ ಮಕ್ಕಳನ್ನು ಎಚ್ಚರ ಮಾಡುವುದಕ್ಕೆ ಇಷ್ಟವಿರಲಿಲ್ಲ ಅದಕ್ಕೆ
*****
ಆತ : ಅಲ್ಲಯ್ಯ ಮನೇಲಿ ಕಳ್ಳತನ ಆದರೂ ಪೊಲೀಸ್ ಕಂಪ್ಲೇಂಟ್ ಕೊಡಲ್ಲ ಅಂತಿದ್ಯಲ್ಲ ಯಾಕೆ?
ಈತ : ಹೊರಗಿನ ಕಳ್ಳರಾದರೆ ಕಂಪ್ಲೇಂಟ್ ಕೊಡಬಹುದು ಆದರೆ ಒಳಗಿನ ಕಳ್ಳರಿಗೆ ಹೇಗೆ ಕಂಪ್ಲೇಂಟ್ ಕೊಡೋದು ?
ಆತ : ಒಳಗಿನ ಕಳ್ಳರು ಅಂದ್ರೆ?
ಈತ : ಕದ್ದಿದ್ದು ನನ್ನ ಹೆಂಡ್ತಿನೇ.
****
ಅವನು : ನಮ್ಮ ಮನೆಯಲ್ಲಿ ಕೆಲಸದವರನ್ನು ಇಟ್ಟುಕೊಳ್ಳುವುದಿಲ್ಲ ಎಂದು ಹೇಳಿದರು ನೀನು ನನ್ನನ್ನು ಮದುವೆಯಾಗಲು ಒಪ್ಪಿದ್ದನ್ನು ತಿಳಿದು ತುಂಬಾ ಆನಂದವಾಯಿತು.
ಅವಳು : ಹೇಗೂ ನೀವು ಇರುತ್ತಿರಲ್ಲ ಎಂದು ಒಪ್ಪಿದೆ.