ಮನೆ ಉದ್ಯೋಗ BECIL: ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

BECIL: ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

ಬ್ರಾಡ್​ ಕಾಸ್ಟ್​ ಎಂಜಿನಿಯರಿಂಗ್​ ಕನ್ಸಲ್ಟೆಂಟ್ಸ್​ ಇಂಡಿಯಾ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಒಟ್ಟು 39 ಮ್ಯಾನೇಜರ್, ಇನ್ನೋವೇಶನ್ ಫೆಲೋ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಕ್ಟೋಬರ್ 9, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳು ಆನ್​ ಲೈನ್ ಮೂಲಕ ಅಪ್ಲೈ ಮಾಡಬೇಕು.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್​ ಸೈಟ್ ​​becil.com ಗೆ ಭೇಟಿ ನೀಡಿ.

ಹುದ್ದೆಯ ಮಾಹಿತಿ:

ಮ್ಯಾನೇಜರ್-IP & ಟೆಕ್ನಾಲಜಿ ಟ್ರಾನ್ಸ್​ ಫರ್- 13

ಡೆಪ್ಯುಟಿ ಮ್ಯಾನೇಜರ್- ಇನ್ನೋವೇಶನ್ ಡೆವಲಪ್​ ಮೆಂಟ್- 13

ಇನ್ನೋವೇಶನ್ ಫೆಲೋ-13

ವಿದ್ಯಾರ್ಹತೆ:

ಮ್ಯಾನೇಜರ್-IP & ಟೆಕ್ನಾಲಜಿ ಟ್ರಾನ್ಸ್​ಫರ್- ಬಿ.ಟೆಕ್, ಎಂಜಿನಿಯರಿಂಗ್/ ಸೈನ್ಸ್​/ ಪಾಲಿಸಿಯಲ್ಲಿ ಎಂ.ಎಸ್ಸಿ

ಡೆಪ್ಯುಟಿ ಮ್ಯಾನೇಜರ್- ಇನ್ನೋವೇಶನ್ ಡೆವಲಪ್​ಮೆಂಟ್- ಬಿ.ಟೆಕ್, ಎಂಜಿನಿಯರಿಂಗ್​​/ ಸೈನ್ಸ್ ​​ನಲ್ಲಿ ಎಂ.ಎಸ್ಸಿ

ಇನ್ನೋವೇಶನ್ ಫೆಲೋ- ಎಂಜಿನಿಯರಿಂಗ್​​/ಸೈನ್ಸ್​​ ನಲ್ಲಿ ಪದವಿ, ಎಂ.ಎಸ್ಸಿ, ಎಂಬಿಎ

ಅರ್ಜಿ ಶುಲ್ಕ:

SC/ST/EWS/PH ಅಭ್ಯರ್ಥಿಗಳು- 531 ರೂ.

ಸಾಮಾನ್ಯ/ಒಬಿಸಿ/ ಮಾಜಿ ಸೈನಿಕ/ ಮಹಿಳಾ ಅಭ್ಯರ್ಥಿಗಳು- 885 ರೂ.

ಪಾವತಿಸುವ ಬಗೆ- ಆನ್​ಲೈನ್

ವೇತನ:

ಮ್ಯಾನೇಜರ್-IP & ಟೆಕ್ನಾಲಜಿ ಟ್ರಾನ್ಸ್​ ಫರ್- ಮಾಸಿಕ  1,25,000

ಡೆಪ್ಯುಟಿ ಮ್ಯಾನೇಜರ್- ಇನ್ನೋವೇಶನ್ ಡೆವಲಪ್​ಮೆಂಟ್- ಮಾಸಿಕ  1 ಲಕ್ಷ

ಇನ್ನೋವೇಶನ್ ಫೆಲೋ- ಮಾಸಿಕ  70,000

ಉದ್ಯೋಗದ ಸ್ಥಳ:

ಭಾರತದಲ್ಲಿ ಎಲ್ಲಿ ಬೇಕಾದರೂ

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ

ದಾಖಲಾತಿ ಪರಿಶೀಲನೆ

ವೈಯಕ್ತಿಕ ಸಂವಹನ

ಸಂದರ್ಶನ

ಅಭ್ಯರ್ಥಿಗಳು ಆನ್ ​ಲೈನ್ ಮೂಲಕ ಅಪ್ಲೈ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19/09/2023

ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 9, 2023