ರಾಜು : ಕಿಟ್ಟು, ಇವಳು ನನ್ನ ಹೆಂಡ್ತಿ ಕಣಯ್ಯ.
ಕಿಟ್ಟು: ಓ! ಈಕೇನಾ ಈಕೆ ನನಗೆ ಚೆನ್ನಾಗಿ ಗೊತ್ತು. ಇವಳು ನಾನು ಒಟ್ಟಿಗೆ ಮಲಗ್ತಾ ಇದ್ವಿ.
ರಾಜು:( ಗಾಬರಿಗೊಂಡು) ಏನು?
ಕಿಟ್ಟು:ನಾವು ಇಬ್ಬರೂ ಒಟ್ಟಿಗೆ ಓದುತ್ತಾ ಇದ್ವಿ. ಪಾಠ ಬೇಜಾರಾದ್ರೆ ಇಬ್ರೂ ಅವರವರ ಜಾಗದಲ್ಲಿ ಮಲಗಿ ಬಿಡ್ತಾ ಇದ್ವಿ.
***
ರಾಜು : ಮಹಿಳೆಯರ ಮನಸ್ಸಿ ಆಳ ಅಳೆಯೋದೆ ಕಷ್ಟ.
ಕಿಟ್ಟು : ಅದು ಹೇಗೆ ಹೇಳ್ತೀಯ?
ರಾಜು : ನೋಡು ಮದುವೆಗೆ ಮುಂಚೆ EXPECT ಮಾಡ್ತಾರೆ.
ಕಿಟ್ಟು : ಮದುವೆ ಆದ್ಮೇಲೆ
ರಾಜು ಮದುವೆ ಆದ್ಮೇಲೆ SUSPECT ಮಾಡ್ತಾರೆ.
ಕಿಟ್ಟು : ಗಂಡ ಸತ್ಮೇಲೆ?
ರಾಜು : RESPECT ಕೊಡ್ತಾರೆ.