ಮನೆ ಉದ್ಯೋಗ ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪೈ.ಲಿ.ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆರ್ಜಿ ಆಹ್ವಾನ

ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪೈ.ಲಿ.ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆರ್ಜಿ ಆಹ್ವಾನ

0

ಮೈಸೂರು: ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪೈ.ಲಿ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

Join Our Whatsapp Group

ಉದ್ಯೋಗ ಅಧಿಸೂಚನೆ ನಂ.01/2023 ಡಿಟಿಡಿ 30-05-2024 ಅಡಿ ಪ್ರಕಟಣೆ ನೀಡಲಾಗಿದ್ದು, ಐಟಿ, ಡಿಪ್ಲೋಮಾ ಮಾಡಿರುವವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ: ಮೆಕ್ಯಾನಿಕಲ್-10, ಎಲೆಕ್ಟ್ರಿಕಲ್-4, ಎಲೆಕ್ಟ್ರಾನಿಕ್ಸ್-5, ಕೆಮಿಕಲ್-6, ಪಲ್ಪ್ & ಪೇಪರ್ -6, ಸಿವಿಲ್-2, ಕೆಮಿಸ್ಟ್ರಿ-2, ಅಕೌಂಟ್ಸ್ ಅಸಿಸ್ಟೆಂಟ್-2, ಆಫೀಸ್ ಅಸಿಸ್ಟೆಂಟ್-2

ವೇತನ: 24,500 ರೂ. ವೇತನ, 50 % ಡಿಎ, 18% ಹೆಚ್ ಆರ್ ಎ ಸೇರಿದಂತೆ ಕಂಪನಿಯ ನಿಯಮದಂತೆ ಇತರ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ಆನ್ ಲೈನ್ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 05-06-2024

ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-06-2024

ಹೆಚ್ಚಿನ ಮಾಹಿತಿಗಾಗಿ ಕಂಪನಿಯ ಅಧಿಕೃತ ವೆಬ್ ಸೈಟ್ www.bnpmindiar.com ಗೆ ಭೇಟಿ ನೀಡಬಹುದಾಗಿದೆ.