ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ಇಬ್ಬರು ಹೊಸದಾಗಿ ಮದುವೆಯಾದ ವಧುಗಳ ಮಾತು ತಮ್ಮ ಗಂಡಂದಿರ ಬಗ್ಗೆ.

 ಒಬ್ಬಳು : “ನಿನ್ನ ಗಂಡ ನಿದ್ದೆ ಮಾಡುವಾಗ ಗೊರಕೆ ಹೊಡೆಯುತ್ತಾನೆಯೇ? ”

 ಇನ್ನೊಬ್ಬಳು : “ನಂಗೊತ್ತಿಲ್ಲ ನಮಗೆ ಮದುವೆಯಾಗಿ ಎರಡು ವಾರಗಳಾಯಿತು ನಮಗೆ ನಿದ್ದೆ ಮಾಡೋಕ್ಕೆ ಅವಕಾಶವೇ ಆಗಿಲ್ಲ.”

Join Our Whatsapp Group

****

 ಹೆಂಡತಿ ಗಂಡನ ಆಫೀಸಿಗೆ ಹೋಗಿ ಒಳಗೆ ತನ್ನವರು ಇದ್ದಾರೆಯೇ ಎಂದು ಅವರ ಹೆಸರು ಹೇಳಿ ಕೇಳಿದಳು.ಗಂಡ ಟೇಪಿಸ್ಟ್ ಜತೆ ಹೋಗಿದ್ದ.ಆಫೀಸ್ ಬಾಯ್ ಹೇಳಿದ “ಸಾರಿ ಮೇಡಂ ಅವರು ತಮ್ಮ ಹೆಂಡತಿ ಜೊತೆ ಊಟಕ್ಕೆ ಹೋಗಿದ್ದಾರೆ. ” ಹೆಂಡತಿ ಹಿಡಿದಳು “ಹಾಗಿದ್ದಾರೆ ಅವರು ಬಂದೊಡನೆ ಹೇಳು ಟೈಪಿಸ್ಟ್ ಕೇಳಿದಳು ಅಂತ.”

****

 ಪಿಂಕಿ : ಡ್ಯಾಡಿ ನೆನ್ನೆ ಒಂದು ಸಿನಿಮಾಗೆ ಹೋಗಿದ್ದೆ ಆದರೆ ಇದ್ದಕ್ಕಿದ್ದಂತೆ ಎಲ್ಲಾ ಹೊರಗೆ ಹೊರಟುಹೋದರು.

 ಡ್ಯಾಡಿ : ಯಾಕೋ?

 ಪಿಂಕಿ :ಸಿನಿಮಾ ಮುಗಿದು ಹೋಗಿತ್ತು.