ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಗಂಡು : ಮನೆಗೆ ಹೋಗಬೇಕು? ” ಅನ್ನಿಸುತ್ತಿಲ್ಲವೇ
ಹೆಣ್ಣು: ನಿನ್ನ ಹತ್ತಿರ ಎಷ್ಟು ದುಡ್ಡಿದೆ? ”
ಗಂಡು : 500 ರೂಪಾಯಿ”
ಹೆಣ್ಣು : ಇನ್ನು ನಾಲ್ಕೈದು ದಿನ ಆದಮೇಲೆ ಹೋಗ್ತೀನಿ ”

Join Our Whatsapp Group

ಕನ್ನಡ ಬಾರದವ : ಈ ಫ್ಲಾಸ್ಕು ತುಂಬಾ ಕುಂಚ ಬಿಸಿ ನೀರು ಕುಡು”
ಹೋಟೆಲ್ ಮಾಲೀಕ : ಇಲ್ಲಿ ಬಿಸಿ ನೀರು ಸಿಗೋಲ್ಲವಲ್ಲ”
ಕನ್ನಡ ಬಾರದವ : ಅಂಗಾದರೆ ಶುಡು ಶುಡು ಕಾಫಿನೇ ಕೊಟ್ಟುಬಡಿ.

ಇಬ್ಬರೂ ನೀಗ್ರೋಗಳು ಕೋರ್ಟಿ ಗೆಳೆತರಲಾಗಿತ್ತು. ವೇಗವಾಗಿ ಕಾರ್ ಓಡಿಸಿದ್ದು ಅವರು ಮಾಡಿದ ತಪ್ಪು.
ಜಡ್ಜ್ : ಯಾರಾದರೂ ನಿಮ್ಮ ಲಾಯರ್ ಇದ್ದಾರೆಯೇ?
ನೀಗ್ರೋಗಳು ಇಲ್ಲ ಸಾರ್, ನಾವು ಸತ್ಯವನ್ನು ಹೇಳಲು ನಿರ್ಧರಿಸಿದ್ದೇವೆ”