ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ಟೀಚರ್ :ನಿಮ್ಮ ತಾಯೀನ ಏನಂತಾ ಕರೀತೀಯ?

 ವಾಸು : ಮಮ್ ಅಂತ ಕರೀತೀನಿ.

 ಟೀಚರ್ :, ನಿಮ್ಮ ಚಿಕ್ಕಮ್ಮನ ಏನಂತ ಕರಿತೀಯಾ?

 ವಾಸು : ಮಿನಿ ಮಮ್

 ಟೀಚರ್ : ದೊಡ್ಡಮ್ಮನ ಏನಂತ ಕರೀತೀಯ?

 ವಾಸು: ಮ್ಯಾಗ್ಸಿಮಮ್ ಅಂತ ಕರೀತೀನಿ

Join Our Whatsapp Group

***

 ವಿವೇಕ : ರಾಜು ಮ್ಯಾನ್ ಗೂ ಸೂಪರ್ ಮ್ಯಾನ್ ಗೂ ಏನು ವ್ಯತ್ಯಾಸ?

 ರಾಜು : ಗೊತ್ತಿಲ್ಲಾ ಸರ್.

ವಿವೇಕ :  ಮ್ಯಾನ್ ಪ್ಯಾಂಟ್ ಒಳಗಡೆ ಡ್ರಾಯರ್ ಹಾಕ್ಕೊಳ್ತಾನೆ.ಸೂಪರ್ ಮ್ಯಾನ್ ಪ್ಯಾಂಟ್ ಮೇಲೆ ಡ್ರಾಯರ್ ಹಾಕೊಳ್ತಾನೆ.

 ರಾಜು : ನಾನು ಮ್ಯಾನೋ. ಸೂಪರ್ ಮ್ಯಾನೋ?

 ವಿವೇಕ : ನೀನು ಜಂಟಲ್ ಮ್ಯಾನ್.

 ರಾಜು : ಹೇಗೆ?

 ವಿವೇಕ : ನೀನು ಪ್ಯಾಂಟ್ ಒಳಗಡೆ ಡ್ರಾಯರ್ರೆ ಹಾಕಿಕೊಳ್ಳುವುದಿಲ್ಲವಲ್ಲ. ಆದುದರಿಂದ ನೀನು ಮ್ಯಾನೂ ಅಲ್ಲ. ಸೂಪರ್ ಮ್ಯಾನು ಅಲ್ಲ ಜೆಂಟಲ್ ಮ್ಯಾನ್

***

 ಮೇಷ್ಟ್ರು : ಪ್ರಿಯ ವಿದ್ಯಾರ್ಥಿಗಳೇ ಹಂದಿಗೆ ಮಾತ್ರವೇ ಇರುವುದು ಬೇರೆ ಯಾವ ಪ್ರಾಣಿಗಳಿಗೂ ಇಲ್ಲದಿರುವುದಿಲ್ಲ ಏನು ಹೇಳಿ ನೋಡೋಣ..

 ವಿದ್ಯಾರ್ಥಿ : ಹಂದಿ ಮರಿ ಸರ್?