ಯುವಕ : ಜ್ಯೋತಿಷಿಗಳೇ, ನನ್ನ ಭವಿಷ್ಯತ್ ಹೇಗಿದೆ, ನನ್ನ ಜಾತಕವನ್ನು ಪರಿಶೀಲಿಸಿ ಹೇಳುವಿರಾ?
ಜ್ಯೋತಿಷಿ : ಯುವಕನ ಜಾತಕವನ್ನು ಪರಿಶೀಲಿಸಿ ನಿನಗೆ ಇನ್ನೂ 20 ವರ್ಷಗಳು ಕೆಟ್ಟ ಕಾಲವಾಗಿರುತ್ತದೆ.ಬಗೆಬಗೆ ಕಷ್ಟ ನಷ್ಟ ದುಃಖಗಳಿಗೆ ನೀನು ಒಳಗಾಗಿ ದುಃಖಿಸಬೇಕಾಗುತ್ತದೆ.?
ಯುವಕ : 20 ವರ್ಷಗಳ ನಂತರ?
ಜ್ಯೋತಿಷಿ : ಕಷ್ಟ ನಷ್ಟ ದುಃಖಗಳನ್ನು ರೂಢಿ ಆಗಿ ಹೋಗುತ್ತದೆ.
***
ಅಪ್ಪ : ನೀನು ಪರೀಕ್ಷೆಯಲ್ಲಿ ಪಾಸಾದರೆ ನಿನಗೆ ಗಾಡಿ ತಗೊಂಡ್ ಕೊಡ್ತೀನೋ ಕಷ್ಟಪಟ್ಟು ಪಾಸ್ ಆಗು
ಮಗ ಫೈಲಾದರೆ?
ಅಪ್ಪ : ಆಟೋರಿಕ್ಷಾ ತಗೊಂಡ್ ಕೊಡುತ್ತೀ.ನಿ
ಮಗ : ಹಾಗಾದ್ರೆ ಫೈಲ್ ಆಗ್ತೀನಿ ಅಪ್ಪ
***
ಮೀನ : ನಮ್ಮ ಯಜಮಾನರಿಗೆ ತಲೆಕೂದಲು ಬೆಳ್ಳಗಾಗಿದೆ. ಅದಕ್ಕೆ ನಾನು ಕಪ್ಪು ಸೀರೆ ಉಟ್ಟುಕೊಳ್ಳುತ್ತೀನಿ.
ಕಾವ್ಯ : ನಮ್ಮ ಯಜಮಾನರಿಗೆ ಕೂದಲೇ ಇಲ್ಲ ಹಾಗಾದರೆ ನಾನು ಏನು ಮಾಡಬೇಕು?