ಮನೆ ಟ್ಯಾಗ್ಗಳು Devotional song

ಟ್ಯಾಗ್: devotional song

ಶ್ರೀಮಂಜುನಾಥ ನೀ

0
ಶ್ರೀ ಮಂಜುನಾಥ ನೀ ಅನ್ನದಾತಈ ಲೋಕವೆಲ್ಲಕು ನೀ ಭಾಗ್ಯದಾತ |||| ಶ್ರೀ ಮಂಜುನಾಥ || ಈ ಎಲ್ಲಾ ಜೀವದ ಉಸಿರಾಟದಲ್ಲಿಉಸಿರಾಗಿ ನೀ ಮರೆಯಲಿ ನಿಂತೆ ||ನಿನ್ನಿ ಛ್ಚೆಯಂತೆ ಜಗದಾಟ ತಾನೆ |ನಾ ಪಾತ್ರಧಾರಿ ನೀ...

ಕಂದಾ ಬಾರೋ ಮುಕುಂದ

0
ಕಂದಾ ಬಾರೋ ಮುಕುಂದ ಬಾರೋದೇವಿಕಿ ಕಂದಾ ಹೇ ಗೋವಿಂದಶಾಶ್ವತವಾದ ನೊಂದಾ ತಾರೋ ಕಂದಾ ಕಾಂತಾ ಬಾರೋ ಶ್ರೀಕಾಂತಾ ಬಾರೋ ||ಶ್ರೀಧರ ಮಾಧವ ಹೇ ಗೋವಿಂದ ||ನನ್ನ ಮನಸ್ಸಿಗೆ ನೆಮ್ಮದಿ ತಾರೋ ||ಕಂದಾ || ಬಾಲ ಬಾರೋ...

ಬಂದಿದ್ದು ಬರಲಿ ಅಂಜಿಕೆ ಏಕೆ

0
ಬಂದಿದ್ದು ಬರಲಿ ಅಂಜಿಕೆ ಏಕೆಶ್ರೀ ಗುರು ರಕ್ಷೆ ನಮಗಿರುವಾಗ ||ಒಮ್ಮೆ ಅವನನು ಕರೆದರೆ ಸಾಕು ||ಓಡಿ ಕಷ್ಟವು ಕಳೆವುದು ಬೇಗ ||ಬಂದದ್ದು || ಮನದಲ್ಲಿ ಗುರುವೇ ನೆಲೆಸಿರುವಾಗಕತ್ತಲೆ ಓಡಿ ಮರೆಯುವುದು ತಾನೇ ||ಕಳೆವುದು ಪಾಪ...

ಶರಣು ಸಂಕೋಲೊದ್ಧಾರ ಅಸುರ

0
ಶರಣು ಸಂಕೋಲೊದ್ಧಾರ ಅಸುರ ಕುಲ ಸಂಹಾರಶರಣು ದಶರಥ ಬಾಲ ಜಾನಕಿ ಲೋಲಈ ಮುದ್ದು ಈ ಮೂಕವು ಈ ತನುವಿನ ಕಾಂತಿ ||ಈ ಬಿಲ್ಲು ಈ ಬಾಣ ಏನಂಥ ಭಾವ |ಈ ತಮ್ಮ ಈ...

ಕಣ್ಣ ನೀರಲ್ಲಿ ನಿನ್ನ ಪಾದವ

0
ಕಣ್ಣ ನೀರಲ್ಲಿ ನಿನ್ನ ಪಾದವ ತೊಳೆಯುವೆ ಗುರುವೆಭಕ್ತಿ ಎಂಬ ಹೃದಯ ಪುಷ್ಪದೇ ಅರ್ಚಿಸುವೆ ಪ್ರಭುವೇ ||ಪಾಪದಾ ಹೊರೆ ಹೊತ್ತು ಬಂದೆ ನಿನ್ನ ಸನ್ನಿಧಿಗೆ ||ಮೊರೆಯ ಕೇಳಿ ಕರುಣೆ ತೋರೋ ಭಾಗ್ಯದ ನಿಧಿಯೆ ||ಸೌಭಾಗ್ಯದ...

ಓಂಕಾರ ಸಾಕಾರ ಆಗಿ ಬಂತು

0
ಓಂ ಓಂ ಓಂಕಾರ ಸಾಕಾರ ಆಗಿ ಬಂತು |ಶ್ರೀಂ ಶ್ರೀಂ ಶ್ರೀಕಾರ ಶ್ರೀದೇವಿ ರೂಪವಾಯ್ತು |ಆನಂದಸಾಗರವು ಎಲ್ಲೇ ಮೀರಿತು |ಶತಿದಾನಂದವೇ ತುಂಬಿ ಬಂತು || ಓಂಕಾರ || ಏಕದಿಂದ ಅನೇಕವಾಗಿ ನೇರವಾಗಿ ನಾಕವಾಗಿ |ಸ...

ಬಂದಿತು ಮಕರ ಸಂಕ್ರಾಂತಿ

0
ಬಂದಿತು ಮಕರ ಸಂಕ್ರಾಂತಿನೀಗಿತು ಎಲ್ಲಾ ಬ್ರಾಂತಿ ||ನೀಡಿತು ಜಗಕೆ ಶಾಂತಿಮೂಡಿತು ಅಮರ ಜ್ಯೋತಿ ||ಬಂದಿತು || ಜ್ಯೋತಿಯೇ ದೈವದ ಸಾಕ್ಷತ್ಕಾರ||ಜ್ಯೋತಿಯೇ ಶಾಸ್ತ್ರನ ಅವತಾರನಾಸ್ತಿಕರಲ್ಲು ನವ ಸಂಸ್ಕಾರ ||ಆಸ್ತಕ ಜನರ ಉದ್ಧಾರ || ಬಂದಿತು || ಕೋಟಿ...

ಬಳಲುವುದು ನಾದನ ಕಂದ

0
ಕೊಳಲುದೊ ನಂದನ ಕಂದಮುಕುಂದಾ ಕೊಳಲೂದೊ ನಂದನ ಕಂದಕಾಣದ ಆನಂದ ನೀಡಲು ಗೋವಿಂದ|| ರಾಗದ ಅಲೆಗಳು ಗಾಳಿಯ ಬೆರೆಯಲಿ ||ಗಾಳಿಯು ಸೋಕಲು ಹೂವುಗಳು ಅರಳಲಿ ||ಅರಳಿದ ಹೂವುಗಳು ದುಂಬಿಯ ಕರೆಯಲಿ ||ದುಂಬಿಯು ಮುರಳಿಯ ರಾಗವ ಹಾಡಲಿ...

ಶ್ರಾವಣ ಬಹುಳ ಬಿದಿಗೆಯ ದಿನದಿ

0
ಶ್ರಾವಣ ಬಹುಳ ಬಿದಿಗೆಯ ದಿನದಿಶ್ರೀ ಗುರುರಾಜರ ಆರಾಧನಾ ||ಶಶರಿಗಾರಾಗಿ ಬೃಂದವನವನು ||ರಾಯರು ಸೇರಿದ ಪುಣ್ಯದಿನ || ಶ್ರವಣ || ಭೂಮಿಯ ಮೇಲೆ ಧರ್ಮವ ಸ್ಥಾಪಿಸೆಬಂದಂತವರ ಆರಾಧನ ||ಸುಧಾ ಪರಿಮಳ ಭಾಷ್ಯವರಚಿಸಿದ |ಮಹಾ ಮಹಿಮರ ಪುಣ್ಯ...

ಹಕ್ಕಿಗಳು ಪಕ್ಕಗಳ ಗರಿಗೆದರಿ

0
ಹಕ್ಕಿಗಳು ಪಕ್ಕಗಳ ಗರಿಗೆದರಿ ಹಾರಿಚಿಟ್ಟೆಗಳು ಸರಿ ಸರಿದು ತೆರೆ ಮರೆಯ ಸೇರಿಹೊಬ್ಬಣ್ಣ ರವಿಕಿರಣ ಚೆದುರಿದೆ ಮೇಲೇರಿದೋಂಟದ ಸದ್ಗುರುವೇ ಹೇಳು, ದಯೆ ತೋರಿ || ಸಿದ್ದಲಿಂಗೇಶ್ವರನೇ ಏಳಯ್ಯ ಹೇಳು |ಕೋಗಿಲೆಯ ಇಂಚರವ ಕೇಳಯ್ಯ ಕೇಳು |ನಿರ್ವಿಕಲ್ಪ...

EDITOR PICKS