ಮನೆ ಅಪರಾಧ ರೈಲು ಡಿಕ್ಕಿ ಹೊಡೆದು ಯುವಕ ಸಾವು

ರೈಲು ಡಿಕ್ಕಿ ಹೊಡೆದು ಯುವಕ ಸಾವು

0

ಬಂಟ್ವಾಳ: ಕಲ್ಲಡ್ಕದಲ್ಲಿ ರೈಲು ಡಿಕ್ಕಿ ಹೊಡೆದು ಯುವಕನೋರ್ವ ಮೃತಪಟ್ಟಿದ್ದಾನೆ.

ಅರ್ಜುನ್ (28) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.

ಗೋಳ್ತಮಜಲು ಗ್ರಾಮದ ನೆಟ್ಲ ಸಮೀಪದ ಮಾಣಿಮಜಲು ಎಂಬಲ್ಲಿ ಈ ಘಟನೆ ನಡೆದಿದ್ದು, ಯಾವ ರೀತಿಯಲ್ಲಿ ಘಟನೆ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ.

ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಹಿಂದಿನ ಲೇಖನನ್ಯಾಯಾಂಗ ದಾಖಲೆಗಳಲ್ಲಿ ಸೂಕ್ತವಲ್ಲದ ಲಿಂಗ ಸಂಬಂಧಿ ಪದಗಳನ್ನು ತಪ್ಪಿಸಲು ಪದಕೋಶ ಬಿಡುಗಡೆ: ಸಿಜೆಐ ಚಂದ್ರಚೂಡ್
ಮುಂದಿನ ಲೇಖನರಾಹುಲ್ ಗಾಂಧಿ ದೇಶ ವಿರೋಧಿ ಟೂಲ್‌’ಕಿಟ್‌’ನ ಶಾಶ್ವತ ಭಾಗವಾಗಿದ್ದಾರೆ: ಜೆ.ಪಿ. ನಡ್ಡಾ