Saval
5, 8ನೇ ತರಗತಿ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡುವುದಿಲ್ಲ: ಬಿ.ಸಿ.ನಾಗೇಶ್
ತುಮಕೂರು: ಮಕ್ಕಳ ಮೌಲ್ಯಮಾಪನ ಉದ್ದೇಶದಿಂದ 5ನೇ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ಮಾಡಲಾಗುತ್ತಿದೆ. ಇದರಲ್ಲಿ ಯಾರನ್ನೂ ಅನುತ್ತೀರ್ಣ ಮಾಡುವುದಿಲ್ಲ ಎಂದು ಶಾಲಾ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದರು.
‘ರುಪ್ಸಾ’ ಸಂಘಟನೆ, ಜಿಲ್ಲಾ...
ಲಿಂಗಾಬುಧಿ ಗ್ರಾಮದಲ್ಲಿ 1.86 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಖನಿಜ ಭವನ ಕಟ್ಟಡ ಉದ್ಘಾಟನೆ
ಮೈಸೂರು(Mysuru): ಮೈಸೂರಿನ ಲಿಂಗಾಬುಧಿ ಗ್ರಾಮದಲ್ಲಿ ನಿರ್ಮಿಸಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಖನಿಜ ಭವನ ನೂತನ ಕಚೇರಿ ಕಟ್ಟಡವನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಲಿಂಗಾಂಬುಧಿ ಗ್ರಾಮದ...
ಮೈಸೂರು: ಹುಲಿಮರಿಗಳ ದರ್ಶನಕ್ಕೆ ಚಾಲನೆ
ಮೈಸೂರು(Mysuru) : ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಏ.೨೬ರಂದು ಜನ್ಮ ತಾಳಿದ್ದ ಮೂರು ಹುಲಿ ಮರಿಗಳ ವೀಕ್ಷಣೆಗೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು.
ಮೃಗಾಲಯದ ಗಂಡು ಹುಲಿ ರಾಕಿ ಹಾಗೂ ಹೆಣ್ಣು...
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ವಿದ್ಯುಕ್ತವಾಗಿ ಚಾಲನೆ
ಮೈಸೂರು(Mysuru): ಕರ್ನಾಟಕ ಮೈಸೂರಿನ ಅಂಬಾವಿಲಾಸ ಆವರಣದಲ್ಲಿ 12ಲಕ್ಷಕ್ಕೂ ಹೆಚ್ಚು ಹೂಗಳಿಂದ ಅಲಂಕೃತಗೊಂಡ ಕಾಶಿ ವಿಶ್ವನಾಥ ದೇವಾಲಯ, ಸ್ವದೇಶೀ ನಿರ್ಮಿತ ಒಂದೇ ಮಾತರಂ ರೈಲು ಗಾಡಿ, ಅಮರ್ ಜವಾನ್ ಸ್ಮಾರಕ, ಹೂವಿನಿಂದ ಅಲಂಕೃತಗೊಂಡ ಆನೆ...
ಐಪಿಎಲ್ ಮಿನಿ ಹರಾಜು: ಆರ್’ಸಿಬಿ ತಂಡದ ಆಟಗಾರರ ಪಟ್ಟಿ ಇಲ್ಲಿದೆ
ಕೊಚ್ಚಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ.
ಕಣದಲ್ಲಿದ್ದ 405 ಆಟಗಾರರ ಪೈಕಿ 80 ಆಟಗಾರರನ್ನು 10 ಪ್ರಾಂಚೈಸಿಗಳು ಕೋಟಿ ಕೋಟಿ ಹಣ ಸುರಿದು ಖರೀದಿಸಿವೆ.ಕೊಚ್ಚಿಯಲ್ಲಿ ಶುಕ್ರವಾರ (ಡಿಸೆಂಬರ್...
ಎಲ್ಲರೂ ಸ್ನೇಹ, ಸೌಹಾರ್ದ ಹಾಗೂ ಗೌರವದಿಂದ ಬಾಳಬೇಕು: ಡಾ.ಎ.ಕೆ.ವಿಲಿಯಂ
ಮೈಸೂರು(Mysuru): ಎಲ್ಲರೂ ಸ್ನೇಹ, ಸೌಹಾರ್ದ ಹಾಗೂ ಗೌರವದಿಂದ ಬಾಳಬೇಕು. ಈ ಸಂದೇಶವನ್ನು ನೀಡುವುದಕ್ಕಾಗಿಯೇ ಕ್ರಿಸ್ಮಸ್ ಆಚರಿಸಲಾಗುತ್ತದೆ ಎಂದು ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ.ಎ.ಕೆ.ವಿಲಿಯಂ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಕ್ರಿಸ್ಮಸ್ ಸಂದೇಶ ನೀಡಿದ ಅವರು, ಸೌಹಾರ್ದ,...
ಜ.6ಕ್ಕೆ ‘ಸ್ಫೂಕಿ ಕಾಲೇಜ್’ ಬಿಡುಗಡೆ
ವಿವೇಕ್ ಸಿಂಹ ಹಾಗೂ ಖುಷಿ ರವಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ “ಸ್ಫೂಕಿ ಕಾಲೇಜ್’ ಚಿತ್ರ ಜ.06ರಂದು ತೆರೆ ಕಾಣುತ್ತಿದೆ.
ಸ್ಪೂಕಿ ಕಾಲೇಜ್ ಬಹುತೇಕ ಚಿತ್ರೀಕರಣ ಧಾರವಾಡದ ನೂರಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಕಾಲೇಜೊಂದರಲ್ಲಿ ನಡೆದಿದೆ. ಅರಣ್ಯ ಭಾಗದ...
ಕಟ್ಟಿಕೊಂಡ ಮೂಗಿಗೆ ಸುಲಭ ಪರಿಹಾರ ಒಂದು ತೊಟ್ಟು ನೀಲಗಿರಿ ಎಣ್ಣೆಯಲ್ಲಿದೆ!
ನೀಲಗಿರಿ ಎಣ್ಣೆಯ ಬಗ್ಗೆ ಬೇರೆ ಹೇಳಬೇಕಾಗಿಲ್ಲ. ಏಕೆಂದರೆ ಎಲ್ಲರಿಗೂ ಗೊತ್ತಿರುವ ಹಾಗೆ ಇದೊಂದು ಔಷಧೀಯ ಗುಣಲಕ್ಷಣಗಳನ್ನು ಒಳಗೊಂಡಿರುವ ವನ್ಯಮೂಲಿಕೆ ಎಂದು ಹೇಳಬಹುದು. ಮನುಷ್ಯನ ಆರೋಗ್ಯಕ್ಕೆ ಹಲವು ಆಯಾಮಗಳಲ್ಲಿ ನೀಲಗಿರಿ ಎಣ್ಣೆ ಪ್ರಯೋಜನಕ್ಕೆ ಬರುತ್ತದೆ....
ನಿಯಂತ್ರಣ ತಪ್ಪಿ ಡಿವೈಡರ್ ಹಾರಿದ ಕಂಟೈನರ್: ಇಬ್ಬರಿಗೆ ಗಾಯ
ಸುರತ್ಕಲ್: ಸಮೀಪದ ಹೊನ್ನಕಟ್ಟೆ ಜಂಕ್ಷನ್ ಬಳಿ ಕಂಟೇನರ್ ವಾಹನವೊಂದು ನಿಯಂತ್ರಣ ತಪ್ಪಿ ಡಿವೈಡರ್ ಹಾರಿದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.
ಮಂಗಳೂರು ಕಡೆಯಿಂದ ಉಡುಪಿ ಕಡೆ ಹೋಗುವ ಸಂದರ್ಭ ಕುಳಾಯಿ ಜಂಕ್ಷನ್ ನಲ್ಲಿ ಸಿಗ್ನಲ್...
ಮನೆಯ ಕಾರು ಚಾಲಕನಿಂದಲೇ ವೈದ್ಯೆ ಮೇಲೆ ಲೈಂಗಿಕ ದೌರ್ಜನ್ಯ: ದೂರು ದಾಖಲು
ಬೆಂಗಳೂರು(Bengaluru: ಮನೆಯ ಕಾರು ಚಾಲಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ವೈದ್ಯೆಯೊಬ್ಬರು ಪುಲಿಕೇಶಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
32 ವರ್ಷದ ಸಂತ್ರಸ್ತೆ ಮಹಿಳೆ ಡಿಸೆಂಬರ್ 15ರಂದು ತಮ್ಮ ನಾಲ್ಕೂವರೆ ವರ್ಷದ...













