Saval
ಮಂಗಳೂರು ಪಬ್ ನಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಪಾರ್ಟಿ: ಬಜರಂಗ ದಳ ಕಾರ್ಯಕರ್ತರಿಂದ ತಡೆ
ಮಂಗಳೂರು (Mangalore): ಕಾಲೇಜು ವಿದ್ಯಾರ್ಥಿಗಳು ಪಾರ್ಟಿ ನಡೆಸುತ್ತಿದ್ದ ಬಲ್ಮಠದ ಪಬ್‌ವೊಂದರ ಮೇಲೆ ಬಜರಂಗ ದಳ ಕಾರ್ಯಕರ್ತರು ದಾಳಿ ನಡೆಸಿ ಪಾರ್ಟಿಗೆ ತಡೆಯೊಡ್ಡಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ವಿಷಯ ತಿಳಿದ ಕೂಡಲೇ ಪೊಲೀಸರು...
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಸೆ.5ಕ್ಕೆ ಅಂತಿಮ ವಿಚಾರಣೆ ನಡೆಸಲಿರುವ ಹೈಕೋರ್ಟ್
ಬೆಂಗಳೂರು (Bengaluru): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಕುರಿತು ಸೆಪ್ಟೆಂಬರ್ 5 ರಂದು ಹೈಕೋರ್ಟ್ ಅಂತಿಮ ಹಂತದ ವಿಚಾರಣೆ ಮಾಡಲಿದೆ.
ಪ್ರಕರಣದ ತನಿಖೆಗೆ ಎಸ್‌ಐಟಿ ನೇಮಿಸಿದ ಆದೇಶ ಮತ್ತು ಸದಾಶಿವನಗರ ಪೊಲೀಸ್...
ಇಂದಿನ ಚಿನ್ನ-ಬೆಳ್ಳಿ ದರದ ವಿವರ
ನವದೆಹಲಿ (New Delhi): ಇಂದು (ಜುಲೈ 26) ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರದ ಬೆಲೆ 5,116 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರಕ್ಕೆ...
ಇಂದಿನ ರಾಶಿ ಭವಿಷ್ಯ
ನಿಮ್ಮ ರಾಶಿ ಚಿಹ್ನೆ ಯಾವುದು. ನಿಮಗಿಂದು ಶುಭ ದಿನವೇ ಅಥವಾ ಅಶುಭ ದಿನವೇ ಎಂಬುದನ್ನು ರಾಶಿ ಭವಿಷ್ಯ ನೋಡಿ ತಿಳಿದುಕೊಳ್ಳಿ.
ಮೇಷ ರಾಶಿ
ಇಂದು ಮೇಷ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಉದ್ಯೋಗಸ್ಥರ ಪ್ರಭಾವ...
ಒಂದೇ ತಿಂಗಳಲ್ಲಿ ಕೋಟಿ ಒಡತಿಯಾದ ಚಾಮುಂಡೇಶ್ವರಿ
ಮೈಸೂರು (Mysuru) : ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಒಂದೇ ತಿಂಗಳಲ್ಲಿ ಕೋಟಿ ಒಡತಿಯಾಗಿದ್ದಾಳೆ. ಆಷಾಡ ಮಾಸದಲ್ಲಿ ಚಾಮುಂಡೇಶ್ವರಿ ದೇವಾಲಯಕ್ಕೆ ದಾಖಲೆ ಆದಾಯ ಬಂದಿದೆ.
2,33,51,270 ರೂ. ಹುಂಡಿ ಕಾಣಿಕೆಯಲ್ಲಿ ಸಂದಾಯವಾಗಿದೆ. ಅಲ್ಲದೆ 270...
ಸಿ-ಸೆಕ್ಷನ್ ಡೆಲಿವರಿ ಬಳಿಕ ಮಾಡಬೇಕಾದ ಯೋಗಾಸನಗಳು
ಸಿ ಸೆಕ್ಷನ್ ಹೆರಿಗೆಯಾದವರು ಯಾವೆಲ್ಲಾ ರೀತಿಯ ಯೋಗಾಸನಗಳನ್ನು ಮಾಡಬಹುದು, ಯಾವಾಗಿನಿಂದ ಪ್ರಾರಂಭಿಸಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಪ್ರಾಣಾಯಾಮ
ಸಿ ಸೆಕ್ಷನ್ ಹೆರಿಗೆಯ ಬಳಿಕ ದೇಹ ಮತ್ತು ಮನಸ್ಸನ್ನು ಸಮತೋಲನದಲ್ಲಿಟ್ಟುಕೊಳ್ಳುವುದು ತುಸು ಸವಾಲಿನ ಕೆಲಸವಾಗಿದೆ....
ರಾಜ್ಯದಲ್ಲಿ 939 ಮಂದಿಗೆ ಕೋವಿಡ್ ಪಾಸಿಟಿವ್
ಬೆಂಗಳೂರು (Bengaluru): ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 939 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,96,717ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 40091ಕ್ಕೆ ಏರಿಕೆಯಾಗಿದೆ...
ಆಂಜನೇಯ ಗಾಯತ್ರಿ ಮಂತ್ರ
ಅನಂತ ಶಕ್ತಿಯನ್ನು ಹೊಂದಿರುವ ಹನುಮಾನ್ ಸರಳ ಜೀವನ ಹಾಗೂ ಭಕ್ತಿಯ ಪೂಜೆಯನ್ನು ಆಶಿಸುತ್ತಾನೆ. ನಿರ್ಮಲ ಮನಸ್ಸಿನಿಂದ ಕೆಲವು ಮಂತ್ರಗಳನ್ನು ಹಾಗೂ ಜಪಗಳನ್ನು ಮಾಡುವುದರಿಂದ ಕಷ್ಟಗಳು ನಿವಾರಣೆಯಾಗಲಿವೆ.
"ಓಂ ಆಂಜನೇಯ ವಿಧ್ಮಹೇ ಮಹಾ ಬಾಲಾಯ...
24 ನಿಗಮ, ಮಂಡಗಳಿಗೆ ನೂತನ ಅಧ್ಯಕ್ಷರ ನೇಮಕ
ಬೆಂಗಳೂರು (Bengaluru): ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿರುವ 24 ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ನೂತನ ಅಧ್ಯಕ್ಷರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಅಧ್ಯಕ್ಷ ಸ್ಥಾನ ಹೊಂದಿದ್ದ ರಘು ಕೌಟಿಲ್ಯ,...
ರಸ್ತೆ ಬದಿ ಮಲಗಿದ್ದವರ ಮೇಲೆ ಹರಿದ ಟೆಂಪೋ: ಓರ್ವನ ಸಾವು, ಮೂವರಿಗೆ ಗಾಯ
ಕೊಪ್ಪಳ (Koppala): ಮಲಗಿದ್ದವರ ಮೇಲೆ ವ್ಯಕ್ತಿಯೊಬ್ಬ ಟೆಂಪೋ ಹರಿಸಿ ವ್ಯಕ್ತಿಯೊಬ್ಬರು ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ತಿಪ್ಪಣ್ಣ ದುರಗಪ್ಪ (75) ಮೃತಪಟ್ಟವರು. ಕುಕನೂರಿನ ಹನುಮವ್ವ ಉಪ್ಪಾರ (57),...





















