ಮನೆ ದೇಶ ಇಂದಿನ ಚಿನ್ನ-ಬೆಳ್ಳಿ ದರದ ವಿವರ

ಇಂದಿನ ಚಿನ್ನ-ಬೆಳ್ಳಿ ದರದ ವಿವರ

0

ನವದೆಹಲಿ (New Delhi): ಇಂದು (ಜುಲೈ 26) ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ 5,116 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರಕ್ಕೆ 5,121 ರೂಪಾಯಿ ನಿಗದಿಯಾಗಿದೆ.

ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ 46,950 ರೂ. ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 51,210 ರೂ. ಇದೆ.

ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ: ಬೆಂಗಳೂರಿನಲ್ಲಿ 46,950 ರೂ. (22 ಕ್ಯಾರಟ್‌) – 51,210 ರೂ. (24 ಕ್ಯಾರಟ್‌), ಚೆನ್ನೈನಲ್ಲಿ 47,200 ರೂ. (22 ಕ್ಯಾರಟ್‌) – 51,490 ರೂ. (24 ಕ್ಯಾರಟ್‌), ನವದೆಹಲಿಯಲ್ಲಿ 46,900 ರೂ. (22 ಕ್ಯಾರಟ್‌) – 51,160 ರೂ. (24 ಕ್ಯಾರಟ್‌), ಹೈದರಾಬಾದ್‌ ನಲ್ಲಿ 46,900 ರೂ. (22 ಕ್ಯಾರಟ್‌) – 51,160 ರೂ. (24 ಕ್ಯಾರಟ್‌), ಕೋಲ್ಕತ್ತಾದಲ್ಲಿ 46,900 ರೂ. (22 ಕ್ಯಾರಟ್‌) – 51,160 ರೂ. (24 ಕ್ಯಾರಟ್‌), ಮಂಗಳೂರಿನಲ್ಲಿ 46,950 ರೂ. (22 ಕ್ಯಾರಟ್‌) – 51,210 ರೂ. (24 ಕ್ಯಾರಟ್‌), ಮುಂಬೈನಲ್ಲಿ 46,900 ರೂ. (22 ಕ್ಯಾರಟ್‌) – 51,160 ರೂ. (24 ಕ್ಯಾರಟ್‌), ಮೈಸೂರಿನಲ್ಲಿ 46,950 ರೂ. (22 ಕ್ಯಾರಟ್‌) – 51,210 ರೂ. (24 ಕ್ಯಾರಟ್‌) ಇದೆ.

ಇನ್ನು ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 54,900 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 61,100 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ 61,100 ರೂ. ನಿಗದಿಯಾಗಿದೆ. ಎಂದಿನಂತೆ ಬೆಳಿಗ್ಗೆ ಹನ್ನೊಂದು ಗಂಟೆ ವೇಳೆಗೆ ಮತ್ತೆ ಬೆಲೆ ವ್ಯತ್ಯಯವಾಗುವ ಸಾಧ್ಯತೆ ಇದೆ.

ಹಿಂದಿನ ಲೇಖನಇಂದಿನ ರಾಶಿ ಭವಿಷ್ಯ
ಮುಂದಿನ ಲೇಖನರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣ: ಸೆ.5ಕ್ಕೆ ಅಂತಿಮ ವಿಚಾರಣೆ ನಡೆಸಲಿರುವ ಹೈಕೋರ್ಟ್‌