Saval
ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ನಿಧನ
ಬೆಂಗಳೂರು(Bengaluru): ರಾಜ್ಯ ಸರ್ಕಾರದ ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ವಿ. ಕತ್ತಿ (62) ಅವರು ಹೃದಯಾಘಾತದಿಂದ ಮಂಗಳವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
ರಾತ್ರಿ ಶೌಚಾಲಯಕ್ಕೆ ತೆರಳಿದ್ದ ಅವರು ಅಲ್ಲಿಯೇ ಕುಸಿದುಬಿದ್ದಿದ್ದರು....
ರುಚಿರುಚಿಯಾದ ಗಾರ್ಲಿಕ್ ಬಟರ್ ಚಿಕನ್ ಮಾಡುವ ವಿಧಾನ
ಸುಲಭ ರೀತಿಯಲ್ಲಿ ತಯಾರು ಮಾಡಬಹುದಾದ ಯಾವುದಾದರೂ ಅಡುಗೆ ಇದ್ದರೆ, ನಾವು ಅದನ್ನು ಮಿಸ್ ಮಾಡಿಕೊಳ್ಳಲೇಬಾರದು. ಅದರಲ್ಲೂ ಮನೆಯಲ್ಲಿ ಎಲ್ಲಾ ಪದಾರ್ಥಗಳು ಇದ್ದೂ ಕೂಡ, ಸುಮ್ಮನಿದ್ದರೆ ನಮ್ಮಂತಹ ನತದೃಷ್ಟರು ಬೇರೊಬ್ಬರಿಲ್ಲ. ಮಾಂಸಾಹಾರಿ ಪ್ರಿಯರಾಗಿ ಚಿಕನ್...
ಈ ರಾಶಿಯ ಒಡಹುಟ್ಟಿದವರು ನಿಮಗಿದ್ದಾರೆಂದರೆ ನಿಮ್ಮ ಅದೃಷ್ಟ
ಒಡಹುಟ್ಟಿದವರಲ್ಲಿ ಅನೇಕರು ಒಬ್ಬರಿಗೊಬ್ಬರು ಗಾಢವಾದ ಬಂಧವನ್ನು ಬೆಳೆಸಿಕೊಳ್ಳುತ್ತಾರೆ ಎಂದು ಹೇಳಲಿಕ್ಕಾಗದು. ಕೆಲವು ಒಡಹುಟ್ಟಿದವರು ಟಾಮ್ ಆಂಡ್ ಜೆರ್ರಿಯಂತೆ ಕಿತ್ತಾಡುತ್ತಾರೆ, ಜಗಳ ಮಾಡುತ್ತಾರೆ, ಹೊಡೆದಾಡಿಕೊಳ್ಳುತ್ತಾರೆ ಕೂಡಾ. ಒಡಹುಟ್ಟಿದವರಲ್ಲಿ ಮೂಡುವ ಮೊದಲ ವಿರೋಧ ಭಾವನೆಯೆಂದರೆ ಅಸೂಯೆ....
ಮಕ್ಕಳ ಏಕಾಗ್ರತೆಯನ್ನು ಹೆಚ್ಚಿಸುವ ಯೋಗಾಸನ
ಈಗಿನ ಮಕ್ಕಳು ಯಾರೊಂದಿಗೂ ಹೊರಗೆ ಹೋಗಿ ಆಟವಾಡುವುದಿಲ್ಲ. ಬದಲಾಗಿ ಇಡೀ ದಿನ ಮೊಬೈಲ್, ಟ್ಯಾಬ್ಗಳನ್ನು ನೋಡುತ್ತಾ ಯುಟ್ಯೂಬ್, ಗೇಮ್ಸ್ ಎಂದು ಮುಳಗಿ ಹೋಗಿರುತ್ತಾರೆ. ಪರಿಣಾಮವಾಗಿ ಏಕಾಗ್ರತೆಯ ಕೊರತೆ, ದೈಹಿಕ ಅನಾರೋಗ್ಯ ಮುಖ್ಯವಾಗಿ ಮಾನಸಿಕವಾಗಿ...
ನಾರಾಯಣ ನಿನ್ನ ನಾಮದ ಸ್ಮರಣೆ
ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತವು ಎನ್ನ ನಾಲಿಗೆಗೆ ಬರಲಿ ||
ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿಎಷ್ಟಾದರೂ ಮತಿಗೆಟ್ಟು ಇರಲಿಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವಅಷ್ಟಾಕ್ಷರ ಮಹಾ ಮಂತ್ರದ ನಾಮವ ||1||
ಸಂತತ ಹರಿ ನಿನ್ನ ಸಾಸಿರ ನಾಮವಅಂತರಂಗದ ಒಳಗಿರಿಸಿಎಂತೋ...
ಚಾಮರಾಜನಗರ: ಭತ್ತ ನಾಟಿ ಮಾಡುತ್ತಿದ್ದ ರೈತ ಸಿಡಿಲು ಬಡಿದು ಸಾವು
ಚಾಮರಾಜನಗರ(Chamarajanagar): ಭತ್ತ ನಾಟಿ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ರೈತ ಸಾವನ್ನಪ್ಪಿರುವ ಘಟನೆ ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ನಡೆದಿದೆ.
ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ ರೇವಣ್ಣ (46) ಮೃತ ದುರ್ದೈವಿ.
ಸಿಡಿಲು ಬಡಿದ ರೈತನನ್ನು...
ಇಡಬ್ಲ್ಯೂಎಸ್ ಮೀಸಲಾತಿ: ಸೆ. 13ರಿಂದ ವಿಚಾರಣೆ ಆರಂಭಿಸಲಿರುವ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ
ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್) ಶೇ 10ರಷ್ಟು ಮೀಸಲಾತಿ ಒದಗಿಸಿದ ಸಂವಿಧಾನದ (ನೂರಾಮೂರನೇ) ತಿದ್ದುಪಡಿ ಕಾಯಿದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 13 ರಿಂದ ಆರಂಭಿಸಲಿದೆ.
.
ಆರ್ಥಿಕವಾಗಿ ದುರ್ಬಲ...
ಜಾಹೀರಾತು ಫಲಕಕ್ಕೆ ಅಳವಡಿಸಿದ್ದ ವಿದ್ಯುತ್ ಪ್ರವಹಿಸಿ ಯುವತಿ ಸಾವು
ಬೆಂಗಳೂರು(Bengaluru): ರಸ್ತೆ ವಿಭಜಕಕ್ಕೆ ಅಳವಡಿಸಿದ್ದ ಜಾಹೀರಾತು ಫಲಕ ತಗಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸಿದ್ದಾಪುರ-ವರ್ತೂರು ಮುಖ್ಯರಸ್ತೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.
ಸಿದ್ದಾಪುರ- ವರ್ತೂರು ಮುಖ್ಯರಸ್ತೆ ಸಮೀಪದ ಡಿ-ಮಾರ್ಟ್ ಬಳಿ ಈ ಅವಘಡ ಸಂಭವಿಸಿದೆ. ಅಖಿಲಾ...
ಪತಿಯ ಕಾಲು ಕತ್ತರಿಸಿ ಮಣ್ಣು ಮಾಡಲು ಪತ್ನಿಗೆ ನೀಡಿದ ಮಿಮ್ಸ್ ಆಸ್ಪತ್ರೆ ಸಿಬ್ಬಂದಿ
ಮಂಡ್ಯ(Mandya): ಗ್ಯಾಂಗ್ರಿನ್ ರೋಗಿಯ ಕಾಲು ಕತ್ತರಿಸಿ, ಶಸ್ತ್ರಚಿಕಿತ್ಸೆ ಬಳಿಕ ರೋಗಿಯ ಕಾಲನ್ನು ಪತ್ನಿಗೆ ಹಸ್ತಾಂತರಿಸಿದ್ದು, ಗಂಡನ ಕಾಲು ಹಿಡಿದು ವೃದ್ಧೆ ಭಾಗ್ಯಮ್ಮ ಕಣ್ಣೀರು ಹಾಕುತ್ತಿರುವ ಮನಕಲಕುವ ಘಟನೆ ಮಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಮಂಡ್ಯ ತಾಲೂಕಿನ...
ಎಲ್ಲಾ ಮಾದರಿಯ ಕ್ರಿಕೆಟ್’ಗೆ ವಿದಾಯ ಘೋಷಿಸಿದ ಸುರೇಶ್ ರೈನಾ
ಭಾರತ ಕ್ರಿಕೆಟಿಗ ಸುರೇಶ್ ರೈನಾ ಅವರು ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸುತ್ತಿರುವುದಾಗಿ ಟ್ವಿಟ್ಟರ್ ನಲ್ಲಿ ಮಂಗಳವಾರ ಪ್ರಕಟಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸುರೇಶ್ ರೈನಾ, ನನ್ನ ದೇಶ ಮತ್ತು ರಾಜ್ಯವನ್ನು ಪ್ರತಿನಿಧಿಸುವುದು...




















