ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
40578 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ಮಂಡ್ಯ ಜೈಲಿನೊಳಗೆ ಗಾಂಜಾ, ಮೊಬೈಲ್ ಎಸೆಯುತ್ತಿದ್ದ ಇಬ್ಬರ ಬಂಧನ

0
ಮಂಡ್ಯ(Mandya): ಮಂಡ್ಯ ಕೇಂದ್ರ ಕಾರಾಗೃಹದೊಳಗೆ ಗಾಂಜಾ ಮತ್ತು ಮೊಬೈಲ್ ಎಸೆಯುತ್ತಿದ್ದ ಇಬ್ಬರನ್ನು  ಬಂಧಿಸಲಾಗಿದ್ದು, ಆತನ ಬಳಿ 6 ಮೊಬೈಲ್ ಗಳು ದೊರೆತಿವೆ. ಜೈಲಿನ ಒಳಗೆ ಗಾಂಜಾ ಮತ್ತು 2 ಮೊಬೈಲ್ ದೊರೆತಿದೆ. ಘಟನೆ ವಿವರ:...

ಮೇಕೆದಾಟು ಸಮತೋಲನ ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದ ವಿಚಾರಣೆ ಮುಂದೂಡಿದ `ಸುಪ್ರೀಂ’

0
ನವದೆಹಲಿ(New Delhi): ಮೇಕೆದಾಟು ಸಮತೋಲನ ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಎರಡು ವಾರಗಳ ಕಾಲ ಮುಂದೂಡಿದೆ. ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರವು ಯೋಜನೆಯ ಡಿಪಿಆರ್ ಬಗ್ಗೆ ಅಭಿಪ್ರಾಯ ನೀಡಬಾರದು ಎಂದು ತಮಿಳುನಾಡು ಸರ್ಕಾರ...

ಇಡಿಯಿಂದ ಸೋನಿಯಾ ಗಾಂಧಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

0
ಬೆಂಗಳೂರು(Bengaluru): ಇಂದು ನ್ಯಾಷನಲ್ ಹೆರಾಲ್ಡ್  ಹಗರಣಕ್ಕೆ ಸಂಬಂಧಿಸಿದಂತೆ ಇಡಿಯಿಂದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ರವರ ವಿಚಾರಣೆಯನ್ನು ವಿರೋಧಿಸಿ ಎಐಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದಲ್ಲೂ ಸಹ ಸೋನಿಯಾ ಗಾಂಧಿ ಪರ...

ರಾಯಚೂರು: ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾವು

0
ರಾಯಚೂರು(Raichur): ಶಾಲೆಯಲ್ಲಿ ಕ್ರಿಕೆಟ್ ಆಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಕಿಲ್ಲಾರಹಟ್ಟಿ ಗ್ರಾಮದಲ್ಲಿ ನಡೆದಿದೆ. 8ನೇ ತರಗತಿ ವಿದ್ಯಾರ್ಥಿ ಮಲ್ಲಿಕಾರ್ಜುನ (15) ಮೃತಪಟ್ಟ ಬಾಲಕ. ಮಲ್ಲಿಕಾರ್ಜನ ಶಾಲಾ ಆವರಣದಲ್ಲಿ ಕ್ರಿಕೆಟ್...

ನಂಬಿಕೆಯಷ್ಟೆ ಸತ್ಯ – ಕವನ

0
ಕಾಯುವವನ ಪ್ರೀತಿ ಎಡಬಿಡದೆ ಕಾಯುವಾಗ ಕಳೆದುಕೊಳ್ಳುವ ಭೀತಿಯೇಕೆ. ಬೆಳಕಿಡುವವನ ಜ್ಯೋತಿ ಬೆಂಬಿಡದೆ ಬೆಳಗುವಾಗ ಕಣ್ಣ್ಮುಚ್ಚಿ ಹೆದರುವ ರೀತಿಯೇಕೆ. ನಡೆಸುವವನ ನೀತಿ ಕೈಬಿಡದೆ ಪೊರೆಯುವಾಗ ಕಲ್ಲಾಗಿ ನಿಲ್ಲುವ ಛಾತಿಯೇಕೆ. ನಡೆದುಬಿಡು ನಗುನಗುತ ನಿತ್ಯ ನಡೆಸುವವನ ನಂಬಿಕೆಯಷ್ಟೆ ಸತ್ಯ ಉಳಿದುದೆಲ್ಲವೂ ಅಕ್ಷರಶಃ ಮಿಥ್ಯ. ಎಎನ್ಆರ್

ವರ್ಗಾವಣೆ ಬೆದರಿಕೆ: ಹೈಕೋರ್ಟ್‌ನಿಂದ ನ್ಯಾ. ಸಂದೇಶ್‌ರಿಗೆ ಭದ್ರತೆ, ತನಿಖೆಗೆ ಎಸ್‌ಐಟಿ ರಚನೆ ಕೋರಿದ್ದ ಪಿಐಎಲ್‌...

0
ಕರ್ನಾಟಕ ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರಿಗೆ ವರ್ಗಾವಣೆ ಬೆದರಿಕೆಯೊಡ್ಡಿದ ಆರೋಪದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಹಾಗೂ ನ್ಯಾಯಮೂರ್ತಿಗಳಿಗೆ ಸೂಕ್ತ ಭದ್ರತೆ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ...

ಸಿದ್ದರಾಮಯ್ಯ ‘ಅಮೃತ ಮಹೋತ್ಸವ’: ಭರದಿಂದ ಸಾಗುತ್ತಿರುವ ಸಿದ್ದತೆ

0
ಬೆಂಗಳೂರು(Bengaluru): ಆಗಸ್ಟ್‌ 3ರಂದು  ನಡೆಯಲಿರುವ ಸಿದ್ದರಾಮಯ್ಯ–75 ಅಮೃತ ಮಹೋತ್ಸವಕ್ಕೆ ದಾವಣಗೆರೆಯ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಅಮೃತ ಮಹೋತ್ಸವ ಸಮಿತಿ ಕಾರ್ಯಕ್ರಮದ ಯಶಸ್ವಿಗೆ ಅಗತ್ಯವಾದ ಯೋಜನೆಗಳಿಗೆ ಅಂತಿಮ ರೂಪು ಕೊಡುತ್ತಿದ್ದು, ಸಿದ್ದರಾಮಯ್ಯ...

ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ನಲ್ಲಿ 17 ಹುದ್ದೆಗಳು ಖಾಲಿ ಇದೆ: ಇಂದೇ ಅರ್ಜಿ ಸಲ್ಲಿಸಿ

0
ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್​ನಲ್ಲಿ ಟೆಲಿ ಕೌನ್ಸಿಲರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಧಾರವಾಡ ಮತ್ತು ಕಲಬುರಗಿಯಲ್ಲಿ ಕಾರ್ಯ ನಿರ್ವಹಿಸಲು ಆಸಕ್ತಿ ಹೊಂದಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆರೋಗ್ಯ ವಿಚಾರ ಸಂಬಂಧ ಕುಟುಂಬ...

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌-ಡೀಸೆಲ್‌ ಬೆಲೆ

0
ನವದೆಹಲಿ (New Delhi): ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್‌ನ ದೈನಂದಿನ ಬೆಲೆ ವಿವರ ಇಂತಿದೆ. ಇಂದು ಬೆಂಗಳೂರು ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ಬೆಲೆ ಸದ್ಯ 101.94 ರೂ. ಮತ್ತು...

ಮಂಗಳೂರು ಪಬ್‌ ನಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಪಾರ್ಟಿ: ಬಜರಂಗ ದಳ ಕಾರ್ಯಕರ್ತರಿಂದ ತಡೆ

0
ಮಂಗಳೂರು (Mangalore): ಕಾಲೇಜು ವಿದ್ಯಾರ್ಥಿಗಳು ಪಾರ್ಟಿ ನಡೆಸುತ್ತಿದ್ದ ಬಲ್ಮಠದ ಪಬ್‌ವೊಂದರ ಮೇಲೆ ಬಜರಂಗ ದಳ ಕಾರ್ಯಕರ್ತರು ದಾಳಿ ನಡೆಸಿ ಪಾರ್ಟಿಗೆ ತಡೆಯೊಡ್ಡಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ವಿಷಯ ತಿಳಿದ ಕೂಡಲೇ ಪೊಲೀಸರು...

EDITOR PICKS