Saval
ಕೆಎಸ್‌ಆರ್‌ಟಿಸಿ ಬಸ್ ಫುಟ್ ಬೋರ್ಡ್ ಕುಸಿತ: ವಿದ್ಯಾರ್ಥಿನಿಯರಿಗೆ ಗಾಯ- ಪ್ರತಿಭಟನೆ
ಮೈಸೂರು(Mysuru): ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಮೆಟ್ಟಿಲು ಕುಸಿದು ಬಿದ್ದ ಪರಿಣಾಮ ಹಲವು ವಿದ್ಯಾರ್ಥಿಗಳ ಕಾಲು ಮೆಟ್ಟಿಲುಗಳಲ್ಲಿ ಸಿಕ್ಕಿಹಾಕಿಕೊಂಡಿದ್ದು, ಹತ್ತಕ್ಕು ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ನಂಜನಗೂಡಿನ ವಳಗೆರೆ ಗ್ರಾಮದಲ್ಲಿ ನಡೆದಿದೆ.ಕೆಎ ೦೧ ಎಫ್...
ಅಮರನಾಥದಲ್ಲಿ ಮೇಘಸ್ಪೋಟ: ಕನ್ನಡಿಗರು ಸುರಕ್ಷಿತ- ಸಿಎಂ ಬೊಮ್ಮಾಯಿ
ಬೆಂಗಳೂರು(Bengaluru): ಅಮರನಾಥ ಯಾತ್ರೆಯಲ್ಲಿ ಸಿಲುಕಿರುವ ಕನ್ನಡಿಗರು ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಆರ್.ಟಿ.ನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ನಮಗೆ ಬಂದ ಮಾಹಿತಿ ಪ್ರಕಾರ ರಾಜ್ಯದ...
ಮಳೆ ಬಂದ್ರೆ ಯಾಕೆ ಬಂತು ಅಂತಾ ಕೇಳ್ತೀರಾ, ಬಾರದಿದ್ದರೆ ಯಾಕೆ ಬರಲಿಲ್ಲ ಅಂತೀರಾ ?...
ಶಿವಮೊಗ್ಗ(Shivamogga): ಮಳೆ ಬಂದ್ರೆ ಯಾಕೆ ಬಂತು ಅಂತ ಕೇಳ್ತೀರಾ, ಮಳೆ ಬಾರದೇ ಹೋದರೆ ಯಾಕೆ ಬರಲಿಲ್ಲ ಅಂತೀರ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು ಮಾಧ್ಯಮಗಳಿಗೆ ಉಡಾಫೆ ಉತ್ತರ ನೀಡಿದ್ದಾರೆ.ಮಳೆ ಹಾನಿ...
ವೈಯಕ್ತಿಕ ಹಿತಾಸಕ್ತಿಗೆ ಪಿಐಎಲ್ ಹಾಕಿದರೆ ಅರ್ಜಿದಾರರಿಗೆ ೫೦,೦೦೦ ದಂಡ: ಹೈಕೋರ್ಟ್
ಬೆಂಗಳೂರು(Bengaluru): ಕ್ಷುಲ್ಲಕ ಅಥವಾ ವೈಯಕ್ತಿಕ ಹಿತಾಸಕ್ತಿಗಾಗಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರೆ ಅರ್ಜಿದಾರರಿಗೆ ಕನಿಷ್ಟ ೫೦ ಸಾವಿರ ರೂ.ದಂಡ ವಿಧಿಸಲಾಗುವುದು ಎಂದು ಹೈಕೋರ್ಟ್ ಶುಕ್ರವಾರ ಮೌಖಿಕ ಎಚ್ಚರಿಕೆ ನೀಡಿದೆ.ರಾಮನಗರ ಜಿಲ್ಲೆ ಕನಕಪುರ...
ಅಮರನಾಥ ಮೇಘಸ್ಪೋಟ: ಕರ್ನಾಟಕ ಸರ್ಕಾರದಿಂದ ಸಹಾಯವಾಣಿ ಆರಂಭ
ಬೆಂಗಳೂರು: ಅಮರನಾಥದಲ್ಲಿ ಮೇಘಸ್ಪೋಟ ಸಂಭವಿಸಿರುವ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗಾಗಿ ಕರ್ನಾಟಕ ಸರ್ಕಾರದಿಂದ ಸಹಾಯವಾಣಿ ಆರಂಭಿಸಲಾಗಿದೆ.ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಯಾತ್ರೆಗೆ ತೆರಳಿದ್ದಾರೆ. ಯಾತ್ರೆಗೆ ತೆರಳಿದವರ ಸುರಕ್ಷತೆಯ ಬಗ್ಗೆ ಸರ್ಕಾರ...
ಕೆಆರ್’ಎಸ್ ಭರ್ತಿಗೆ ೩ ಅಡಿ ಮಾತ್ರ ಬಾಕಿ
ಮಂಡ್ಯ(Mandya): ರಾಜ್ಯದಲ್ಲಿ ಮುಂಗಾರು ಆರಂಭಗೊಂಡಿದ್ದು, ಜಿಲ್ಲೆಯ ಹೆಸರಾಂತ ಜಲಾಶಯ ಕೆಆರ್’ಎಸ್ ಭರ್ತಿಯಾಗುವ ಹಂತಕ್ಕೆ ತಲುಪಿದ್ದು, ಇನ್ನೂ ೩ ಅಡಿ ಮಾತ್ರ ಬಾಕಿ ಇದೆ.ಕೆಆರ್ ಎಸ್ ಜಲಾಶಯದಲ್ಲಿ ೪೪.೮೭೩ ಟಿಎಂಸಿ ನೀರು ಸಂಗ್ರಹವಾಗಿದ್ದು, ಮೂರು...
ದೇಶದ್ಯಾಂತ ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್, ಡೀಸೆಲ್ ದರ
ನವದೆಹಲಿ (NewDelhi): ಕಳೆದ ಕೆಲವು ದಿನಗಳಿಂದ ಗ್ಯಾಸ್ ಬೆಲೆ ಏರಿಕೆಯಾಗುತ್ತಲಿರುವ ಬೆನ್ನಲ್ಲೇ ತೈಲ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ.
ದಿನ ನಿತ್ಯ ಇಂಧನ ದರಗಳು ಪರಿಷ್ಕರಣೆಗೆ ಒಳಪಡುತ್ತದೆ. ತೈಲ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ...
ದ್ವಿತೀಯ ಪಿಯುಸಿ ದಾಖಲಾತಿ ಅವಧಿ ವಿಸ್ತರಣೆ
ಬೆಂಗಳೂರು(Bengaluru): ದ್ವಿತೀಯ ಪಿಯುಸಿ ತರಗತಿಗೆ ಪ್ರವೇಶ ಪಡೆಯಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಗುಡ್ ನ್ಯೂಸ್ ನೀಡಿದ್ದು, ದಾಖಲಾತಿ ದಿನಾಂಕವನ್ನು ವಿಸ್ತರಿಸಿ ಸುತ್ತೋಲೆ ಹೊರಡಿಸಿದೆ.ವಿಶೇಷ ದಂಡ ಶುಲ್ಕದೊಂದಿಗೆ ಸೆಕೆಂಡ್...
“ಬೀಳ್ಕೊಡುಗೆ”- ಕವನ
ಚಡ್ಡಿಯ ಪರಿಧಿ ಮೀರಿ ಜೋತುಬಿದ್ದಗೋಲಿ ತುಂಬಿದ ಜೇಬುಎಷ್ಟೊಂದು ಆಳ ಎನಿಸುತ್ತಿದ್ದ ಸೀಳು ಗಾಲುವೆಸಮುದ್ರವೆನಿಸುವಂತೆ ಬಾಸವಾಗುತ್ತಿದ್ದ ಕೆರೆ,ಕಟ್ಟೆಬೆಳೆದಂತೆ ಬೆರಗು ಗಣ್ಣಿನ ನೋಟ ಅರಿವಿಲ್ಲದೆ ಮರೆಯಾಗುತ್ತದೆ…
ಅದುವರೆವಿಗೂ ಜೈಲಿನಂತೆ ಬಾಸವಾಗುತ್ತಿದ್ದ ಶಾಲೆಪಂಚರ್ ಮಾಡಬೇಕೆಂದುಕೊಂಡಿದ್ದ ಮೇಷ್ಟ್ರ ಬೈಕುಸ್ವರ್ಗದಂತಿದ್ದ ಕಾಲೇಜು,...
ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಮೂವರು ಬೈಕ್ ಸವಾರರ ಸಾವು
ಕಲಬುರಗಿ(Kalburgi): ಜೇವರ್ಗಿ-ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿರುವ ಕಟ್ಟಿಸಂಗಾವಿ ಬ್ರಿಡ್ಜ್ ರಸ್ತೆ ಬದಿ ನಿಂತಿದ್ದ ಲಾರಿಗೆ ಹಿಂದಿನಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.ಜೇವರ್ಗಿ ತಾಲೂಕಿನ ಹಿಪ್ಪರಗಾ ಗ್ರಾಮದ...





















