ಮನೆ ಸುದ್ದಿ ಜಾಲ ಶ್ರವಣಬೆಳಗೊಳ ಬೆಟ್ಟದಲ್ಲಿ ತಡೆಗೋಡೆ ಕುಸಿತ

ಶ್ರವಣಬೆಳಗೊಳ ಬೆಟ್ಟದಲ್ಲಿ ತಡೆಗೋಡೆ ಕುಸಿತ

0

ಹಾಸನ(Hassan):  ಧಾರಾಕಾರವಾಗಿ ಸುರಿದ ಮಳೆಯಿಂದ ಇತಿಹಾಸ ಪ್ರಸಿದ್ದವಾದ ಶ್ರವಣಬೆಳಗೊಳ ಬೆಟ್ಟದಲ್ಲಿ ತಡೆಗೋಡೆ ಕುಸಿದು ಬಿದ್ದಿದೆ.

ವಿಂಧ್ಯ ಗಿರಿ ಬೆಟ್ಟದ ಮೇಲಿನ ಕಲ್ಲಿನ ಗೋಡೆಯು ಕುಸಿದು ಬಿದ್ದ ಪರಿಣಾಮ ಬಂಡೆಕಲ್ಲೊಂದು ಮೆಟ್ಟಿಲ ಮೇಲೆ ಉರುಳಿಬಿದ್ದಿದೆ.  ಅಲ್ಲದೇ ಮುಖ್ಯ ದ್ವಾರದ ಬಳಿ ಕಲ್ಲಿನ ರಾಶಿ ಬಿದ್ದಿದ್ದು, ಬಾಗಿಲು ತೆರೆಯದಂತೆ ಆಗಿದೆ.

ಹಿಂದಿನ ಲೇಖನ841 ಸರ್ಕಾರಿ ವಕೀಲರನ್ನು ವಜಾಗೊಳಿಸಿದ ಉತ್ತರ ಪ್ರದೇಶ ಸರ್ಕಾರ
ಮುಂದಿನ ಲೇಖನಜನರು ಸಂಕಷ್ಟದಲ್ಲಿರುವಾಗ ಸಿದ್ದರಾಮೋತ್ಸವ ಆಚರಣೆ ಬೇಕಿತ್ತಾ?: ಬಿಜೆಪಿ ವಕ್ತಾರ ರವಿ ಕುಮಾರ್ ಟೀಕೆ