ಮನೆ ಸುದ್ದಿ ಜಾಲ ಕೊರೊನಾ: ರಾಜ್ಯದಲ್ಲಿ 100 ಪ್ರಕರಣಗಳು ಪತ್ತೆ

ಕೊರೊನಾ: ರಾಜ್ಯದಲ್ಲಿ 100 ಪ್ರಕರಣಗಳು ಪತ್ತೆ

0

ಬೆಂಗಳೂರು (Bengaluru)- ರಾಜ್ಯದಲ್ಲಿ ಏಪ್ರಿಲ್ 21 ರಂದು ವರದಿಯಾಗಿರುವ ಕೊರೊನಾ ವೈರಸ್ (Corona Virus) ಸೋಂಕಿನ ಪ್ರಕರಣಗಳ ಮಾಹಿತಿ ಇಲ್ಲಿದೆ.
ರಾಜ್ಯದಲ್ಲಿ ಹೊಸದಾಗಿ 100 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 39,46,645 ಕ್ಕೆ ಏರಿಕೆಯಾಗಿದೆ.
49 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇದುವರೆಗೂ 39,04,996 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಸದ್ಯ ರಾಜ್ಯದಲ್ಲಿ 1,550 ಸಕ್ರಿಯ ಪ್ರಕರಣಗಳಿದೆ. ಇನ್ನು ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಸಂಖ್ಯೆ 40,057 ಇದೆ.

ಹಿಂದಿನ ಲೇಖನಐಪಿಎಲ್: ಮುಂಬೈ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಚೆನ್ನೈ
ಮುಂದಿನ ಲೇಖನಏ.25 ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿರುವ ನಟಿ ರಶ್ಮಿ ಪ್ರಭಾಕರ್