ಮನೆ ದೇವರನಾಮ ಶರಣರ ಕಾಯೇ ಚಾಮುಂಡೇಶ್ವರಿ

ಶರಣರ ಕಾಯೇ ಚಾಮುಂಡೇಶ್ವರಿ

0

ಶಂಕರಿ ಶಾರ್ವರಿ ಶ್ರೀಭುವನೇಶ್ವರಿ

ಮಂಗಳದಾತೆ ಮಹಿಷಮರ್ದಿನಿ

ಗಂಗಾಧರ ಮನಮೋಹಿನಿ

ಶೂಲಧಾರಿಣಿ ವಿಶ್ವಕಾರಣಿ

ಸರ್ವಮಂಗಲೇ ಪಾಪವಿನಾಶಿನಿ

ಕಾತ್ಯಾಯಿನಿ ಪರಿವಾಸಿನಿ

ಸರ್ವಾರ್ಚಿತೆ ಸುರಪೂಜಿತೆ

ಮಾಹೇಶ್ವರಿ ವಿಜಯಾಂಬಿಕೆ

ಸರ್ವಸಂಪದೇ ನಾರಾಯಣಿ

ಶರಣರ ಕಾಯೇ ಚಾಮುಂಡೇಶ್ವರಿ

ಶಂಕರಿ ಶಾರ್ವರಿ ಶ್ರೀಭುವನೇಶ್ವರೀ….

ಸಾಹಿತ್ಯ: ಎಚ್. ಎಂ. ನಾರಾಯಣ ಭಟ್

ಸಂಗೀತ: ಎಂ. ರಂಗರಾವ್

ಹಿಂದಿನ ಲೇಖನಸ್ಯಾಂಡಲ್ ವುಡ್ ನೈಟ್ ಭಿತ್ತಿಪತ್ರ ಬಿಡುಗಡೆ
ಮುಂದಿನ ಲೇಖನಹೃದಯಕ್ಕೆ ಸಮಸ್ಯೆ ಬರಬಾರದೆಂದರೆ, ಈ ಯೋಗಾಸನಗಳನ್ನು ಮಾಡಿ…