ಮನೆ ರಾಜ್ಯ ಎಕ್ಸ್‌ಪ್ರೆಸ್ ರೈಲಿನಲ್ಲಿ ದುಷ್ಕರ್ಮಿಗಳ ಕಾದಾಟ; ರೈಲು ಪ್ರಯಾಣಿಕರಲ್ಲಿ ಆತಂಕ…!

ಎಕ್ಸ್‌ಪ್ರೆಸ್ ರೈಲಿನಲ್ಲಿ ದುಷ್ಕರ್ಮಿಗಳ ಕಾದಾಟ; ರೈಲು ಪ್ರಯಾಣಿಕರಲ್ಲಿ ಆತಂಕ…!

0

ಮದ್ದೂರು : ರೈಲಿನಲ್ಲಿ ಗುಂಪು ಒಂದು ಕಾದಾಟಕ್ಕಿಳಿದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಲ್ಲಿ ಆತಂಕ ಉಂಟು ಮಾಡುವುದಲ್ಲದೆ ಅವರ ಜಗಳವನ್ನು ಬಿಡಿಸಲು ಬಂದಿರುವವರನ್ನು ಚಾಕುವಿನಿಂದ ಹಿರಿದಿರುವ ಘಟನೆ ರಾಣಿ ಎಕ್ಸ್ಪ್ರೆಸ್ ರೈಲಿನಲ್ಲಿ ನಡೆದಿದೆ. ಗ್ರಾಮಸ್ಥರು ಹಾಗೂ ಪ್ರಯಾಣಿಕರು ಸೇರಿ ಅವರುಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಮದ್ದೂರು ಬಳಿಯ ಎಚ್ ಕೆ ವಿ ನಗರ ಮತ್ತು ಚೆನ್ನೇಗೌಡನ ಕೊಪ್ಪಲಿನ ನಡುವೆ ಸಂಭವಿಸಿದೆ.

ಶಿವಕುಮಾರ್ ಮತ್ತು ರೈಲ್ವೆ ಗೇಟ್ ಮೆನ್ ಕುಮಾರ್ ಇರಿತಕ್ಕೆ ಒಳಗಾದವರು. ಅವರನ್ನು ರೈಲ್ವೆ ಆಸ್ಪತ್ರೆ ಮತ್ತು ಮದ್ದೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೈಸೂರಿನಿಂದ ಕಿಡಿಗೇಡಿಗಳು ಪ್ರಯಾಣಿಕರು ಇವರ ಕಿರುಕುಳಗಳನ್ನು ಸಹಿಸುತ್ತಾ ಬಂದಿದ್ದಾರೆ. ಪ್ರಯಾಣಿಕರಲ್ಲಿ ಒಬ್ಬರಾದ ಶಿವಕುಮಾರ್ ಇವರನ್ನು ಪ್ರಶ್ನಿಸಿದಾಗ ಕಿಡಿಗೇಡಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ರಕ್ಷಣೆ ಸಲುವಾಗಿ ರೈಲಿನ ಚೈನನ್ನು ಹೇಳೋದು ನಿಲ್ಲಿಸಿದ್ದಾರೆ.

ಅಲ್ಲೇ ಇದ್ದ ರೈಲ್ವೆ ಗೇಟ್ ಮ್ಯಾನ್ ಇವರನ್ನು ಪ್ರಶ್ನಿಸಿದಾಗ ಅವರ ಮೇಲು ಕಿಡಿಗೇಡಿ ಅಲ್ಲೇ ಮಾಡಿ ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಸಾರ್ವಜನಿಕರು ಅವರನ್ನು ಬೆನ್ನಟ್ಟಿ ಹಿಡಿದು ಸಂಬಂಧ ಪಟ್ಟ ಪೊಲೀಸ್ ಠಾಣೆ ವಯಸ್ಸುತ್ತಾರೆ. ಈ ಘಟನೆಯಿಂದ ರೈಲು ಪ್ರಾಣಿಗಳು ಆತಂಕಕ್ಕೆ ಒಳಗಾಗಿ ಕೆಲ ಕ್ಷಣ ಭಯದ ವಾತಾವರಣ ಮೂಡಿದೆ.