ಮನೆ ಕ್ರೀಡೆ GT vs MI: ಟಾಸ್ ಗೆದ್ದ ಮುಂಬೈ, ಚೇಸಿಂಗ್ ಆಯ್ಕೆ

GT vs MI: ಟಾಸ್ ಗೆದ್ದ ಮುಂಬೈ, ಚೇಸಿಂಗ್ ಆಯ್ಕೆ

0

ಇಂದು ಐಪಿಎಲ್​ ಕ್ವಾಲಿಫೈಯರ್ 2ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್​ ಮತ್ತು ಮುಂಬೈ ಇಂಡಿಯನ್ಸ್​ ತಂಡಗಳು ಮುಖಾಮುಖಿಯಾಗಿವೆ.

Join Our Whatsapp Group

ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

ಉಭಯ ತಂಡಗಳಲ್ಲೂ ಬದಲಾವಣೆ

ಮುಂಬೈ ತನ್ನ ಪ್ಲೇಯಿಂಗ್-11 ರಲ್ಲಿ ಬದಲಾವಣೆ ಮಾಡಿದೆ. ಹೃತಿಕ್ ಶೋಕಿನ್ ಬದಲಿಗೆ ಕುಮಾರ್ ಕಾರ್ತಿಕೇಯ ತಂಡಕ್ಕೆ ಬಂದಿದ್ದಾರೆ. ಗುಜರಾತ್ ಎರಡು ಬದಲಾವಣೆ ಮಾಡಿದೆ. ಜೋಶ್ ಲಿಟಲ್ ಮತ್ತು ಸಾಯಿ ಸುದರ್ಶನ್ ತಂಡಕ್ಕೆ ಬಂದಿದ್ದಾರೆ. ದಾಸುನ್ ಶನಕ ಮತ್ತು ದರ್ಶನ್ ನಲ್ಕಂಡೆ ತಂಡದಿಂದ ಹೊರ ಹೋಗಿದ್ದಾರೆ.

ಹಿಂದಿನ ಲೇಖನಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಬಲಿಯಾದ ಯುವಕ
ಮುಂದಿನ ಲೇಖನ5 ಸಾವಿರ ಕೂಪನ್ ಹಂಚಿ ಕಾಂಗ್ರೆಸ್ ಗೆದ್ದಿದೆ: ಹೆಚ್.ಡಿ.ಕುಮಾರಸ್ವಾಮಿ ಆರೋಪ