ಮನೆ ಹಾಸ್ಯ ಹಾಸ್ಯ

ಹಾಸ್ಯ

0

ನನ್ನ ಬೆನ್ನು

ಗುಂಡ ಮೊದಲ ಸಲ ಶಿವಮೊಗ್ಗದಿಂದ ಮಂಡ್ಯಕ್ಕೆ ಹೊರಟಿದ್ದ. ತನ್ನ ಪಕ್ಕದಲ್ಲಿ ಕುಳಿತಿದ್ದವನ ಬಳಿ ಪ್ರತಿ ಸಾರಿ ಬಸ್ಸು ನಿಂತಾಗಲೂ ಇದು ಯಾವ ಸ್ಟಾಪು ಎಂದು ಕೇಳುತ್ತಿದ್ದ. ಬಸ್ಸು ಒಂದು ಸ್ಟಾಪಿನಲ್ಲಿ ನಿಂತಾಗ ಗುಂಡ ಪಕ್ಕದವರ ಬೆನ್ನು ತಟ್ಟಿ ಕೇಳಿದ “ಸ್ವಾಮಿ ಇದು ಮಂಡ್ಯನಾ?”

ಅವನು ಕೋಪದಿಂದ ಹೇಳಿದ “ಅಲ್ಲ ನನ್ನ ಬೆನ್ನು.”

Join Our Whatsapp Group

*****

ನಗೆ ಡಂಗುರ – ೨೦೧

ಒಮ್ಮೆ ಸುಭಾಷ್‍ಚಂ ದ್ರ ಬೋಸರು ಪ್ರಥಮ ದರ್ಜೆಯ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಅದೇ ಡಬ್ಬಿಯಲ್ಲಿ ಆಂಗ್ಲ ಮಹಿಳೆಯೊಬ್ಬಳು ಇದ್ದಳು.  ಆಕೆಯ ಮನಸ್ಸು ಒಂದು ಕೆಟ್ಟ ಯೋಚನೆ ಮಾಡಿತು. “ಎಲ್ಲಿ ತೆಗೆಯಿರಿ, ನಿಮ್ಮಲ್ಲಿರುವ ಹಣವನ್ನೆಲ್ಲಾ ಕೊಡದಿದ್ದರೆ ನಿಮ್ಮ ಮಾನ ಮರ್ಯಾದೆ ಹರಾಜಾಗಿಬಿಡುತ್ತದೆ.” ಶಾಂತಚಿತ್ತ ಬೋಸರು, “ಏನು ಹೇಳಿದೆ ನನಗೆ ಕೇಳಿಸುತ್ತಿಲ್ಲ. ಈ ಚೀಟಿಯಲ್ಲಿ ಬರಿ ಓದಿ ಅರ್ಥಮಾಡಿಕೊಳ್ಳುತ್ತೇನೆ,” ಎಂದರು. ಅದೂ ಸರಿ ಎಂದು ಚೀಟಿಯಲ್ಲಿ ಮೇಲೆ ಹೇಳಿದಂತೆ ಬರೆದು ರುಜುಮಾಡಿ ಕೊಟ್ಟಳು. ಅದನ್ನು ಓದುತ್ತಾ ನಗಾಡತೊಡಗಿದ್ದರು ಬೋಸರು. ತಕ್ಷಣ ಮಹಿಳೆಗೆ ತಾನು ತಪ್ಪು ಮಾಡಿ ಸಿಕ್ಕಿಕೊಂಡೆ ಎಂದೆನಿಸಿ ಧೀನತೆಯಿಂದ ಸುಭಾಸರ ಕ್ಷಮೆ ಬೇಡಿದಳು!

ಹಿಂದಿನ ಲೇಖನಬಿಡಿಎ ಅಧ್ಯಕ್ಷರಾಗಿ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ನೇಮಕ
ಮುಂದಿನ ಲೇಖನರವಿ ಡಿ.ಚನ್ನಣ್ಣನವರ್ ಆಂತರಿಕ ಭದ್ರತಾ ವಿಭಾಗದ ಡಿಐಜಿಪಿ ಆಗಿ ವರ್ಗಾವಣೆ