ಮನೆ ಹಾಸ್ಯ ಹಾಸ್ಯ

ಹಾಸ್ಯ

0


ಸೀನ : (ಫೋಟೋಗ್ರಾಫರ್ ರಾಜು ಹತ್ತಿರ ಹೋಗಿ )ಸರ್, ಪಾಸ್ ಪೋರ್ಟ್ ಸೈಜ್ ಫೋಟೋ ತೆಗುಸ್ಕೊಂಡ್ರೆ ನನ್ನ ಚಪ್ಪಲೀನೂ ಬಿಳುತ್ತಾ?
ರಾಜ್ : ಖಂಡಿತಾ ಬೀಳುತ್ತೆ. ಆದ್ರೆ ನೀವು ಒಂದು ಕೆಲಸ ಮಾಡ್ಬೇಕು.
ಸೀನ : ಏನ್ಮಾಡ್ಬೇಬೇಕು ಹೇಳಿ?
ರಾಜು : ನಿಮ್ಮ ಚಪ್ಲೀನ ತಲೆ ಮೇಲಿಟ್ಕೋಬೇಕು.

Join Our Whatsapp Group

ಪ್ರವಾಸಿಗ : ಈ ಅಸ್ತಿಪಂಜರ ಯಾರದ್ದು.?
ರಾಜು : ಅದು ಒಬ್ಬ ಲೇಖಕನದು.
ಪ್ರವಾಸಿಗ : ಅದು ಸರಿ, ಈ ಚಿಕ್ಕ ಅಸ್ತಿಪಂಜರ ಯಾರದ್ದು?
ರಾಜು : ಅದು ಆ ಲೇಖಕ ಚಿಕ್ಕವನಾಗಿದ್ದಾಗಿನ ಅಸ್ತಿ ಪಂಜರ.

ಹಂದಿ ಹಾಗೂ ಜಿಂಕೆ ಸ್ನೇಹಿತರಾಗಿದ್ದರು.
ಜಿಂಕೆ : ಎಲ್ಲಿ ಒಂದು ಹಾಡು ಹೇಳು?
ಹಂದಿ : ಜಿಂಕೆ ಮರೀನಾ…..
ನೀ ಜಿಂಕೆ ಮರೀನಾ ಜಿಂಕೆ, ಜಿಂಕೆ ಮರೀನಾ, ಈಗ ನೀನೊಂದು ಹಾಡು ಹೇಳು ಮತ್ತೆ.
ಜಿಂಕೆ :ನಿನ್ನಿಂದಲೇ… ನಿನ್ನಿಂದಲೇ…. ಹಂದಿ ಜ್ವರ ಶುರುವಾಗಿದೆ.