ರವಿ : ಡಾಕ್ಟರ್, ಪ್ರತಿ ರಾತ್ರಿ ನನ್ನ ಕನಸಿನಲ್ಲಿ ಸುಂದರವಾದ ಹುಡುಗಿಯರು ಬಂದು ನನ್ನನ್ನು ಕೆಡಿಸೋಕ್ಕೆ ನೋಡ್ತಾರೆ. ನಾನು ಅವರನ್ನು ನನ್ನ ಕೈಯಿಂದ ಕೊಳ್ಳುತ್ತಾ ಇದ್ದೀನಿ.’
ಡಾಕ್ಟರ್ : ಸರಿ. ಅದಕ್ಕೆ ನಾನು ಏನು ಮಾಡಬೇಕು?
ರವಿ : ಪ್ಲೀಸ್ ಡಾಕ್ಟರ್, ನನ್ನ ಕೈಗಳೆರಡನ್ನು ಕತ್ತರಿಸಿ ಹಾಕಿಬಿಡಿ.
ಆತ : ಡಾಕ್ಟರ್, ನನ್ನ ಬಡಿ ಒಂದು ಕುದುರೆ ಇದೆ. ಅದು ಕೆಲವೊಮ್ಮೆ ಚೆನ್ನಾಗೆ ನಡೆದುಕೊಂಡು ಹೋಗುತ್ತದೆ.ಕೆಲವು ಸಲ ಕುಂಟುತ್ತದೆ. ಏನು ಮಾಡಲಿ?
ಪಶುವೈದ್ಯ : ಮುಂದಿನ ಸಲ ಅದು ನಡೆಯುತ್ತಿರುವಾಗ ಮಾರಿಬಿಡಿ.
ಪ್ರಶ್ನೆ : ಸರ್ಕಾರಕ್ಕೆ ನೃತ್ಯ ಅಕಾಡೆಮಿಯನ್ನು(ಪಾಕಿಸ್ತಾನದಲ್ಲಿ) ಮುಚ್ಚಿಬಿಡುತ್ತಂತೆ ಹೌದೆ.
ಉತ್ತರ : ಹೌದು. ಸರ್ಕಾರ ಎಲ್ಲರೂ ಡ್ಯಾನ್ಸ್ ಮಾಡುವ ಹಾಗೆ ಮಾಡುತ್ತಂತೆ.