ಏನ್ ಸಾರಿ ರಸ್ತೆಯಲ್ಲಿ ಷಾಪ್ ಇಟ್ಟಿರೋ ಡಾಕ್ಟರ್ ಯಾವಾಗಲೂ ಪೆಚ್ಚು ಮೂರೆ ಹಾಕಿಕೊಂಡಿರ್ತಾರೆ. ಅವರನ್ನು ನಗಿಸಲು ಏನು ಮಾಡಬೇಕು? ” “ಯಾರಾದರೂ ಅವರ ರೋಗಿಯಾದರೆ ಸಾಕು.”
ಹುಡುಗ ಹುಡುಗಿ ಕಾಲೇಜಿನಲ್ಲಿ ಓದುತ್ತಿದ್ದರು ಪರಸ್ಪರ ಪ್ರೀತಿಸುತ್ತಿದ್ದರು. ಒಂದು ದಿನ ಹುಡುಗ ಹೇಳಿದ “ಪ್ರಿಯೆ. ನನ್ನಲ್ಲಿ ಹಣದ ಸಿರಿವಂತಿಕೆ ಇಲ್ಲದಿರಬಹುದು. ಆದರೆ ಹೃದಯದ ಸಿರಿವಂತಿಕೆಯಲ್ಲಿ ನಾನು ಟಾಟಾ ಬಿರ್ಲಾರಿಗೆ ಸಮಾನ” ಎಂದ. ಹುಡುಗಿ ತಕ್ಷಣ “ನಾನಿನ್ನು ಬರ್ಲಾ ಟಾಟಾ” ಎಂದು ಅಲ್ಲಿಂದ ಹೊರಟಳು.
ಮನೋರೋಗಿ ಬಹಳ ದಿನಗಳ ಮೇಲೆ ಡಾಕ್ಟರೇ ನನ್ನ ಸ್ಮರಣ ಶಕ್ತಿ ಈಗ ನೆನಪಿಟ್ಟುಕೊಳ್ಳಲು ಸಾಧ್ಯವಾಗಿದೆ
ಮನೋವೈದ್ಯ ನೀವೆಲ್ಲಿ ಗುಣಮುಖರಾಗಿದ್ದೀರಿ ನನ್ನಕೊಡಲು ಮರೆತಿದ್ದೀರಲ್ಲ
Saval TV on YouTube