ಟೀಚರ್ : ವಾಸು ಈಗ ಕ್ಲಾಸಿನಲ್ಲಿ ನಿದ್ದೆ ಮಾಡಬಾರದು ಅಂದ ಹಾಗೆ ಬೆಳಿಗ್ಗೆ ಎಷ್ಟು ಹೊತ್ತಿಗೆ ಏಳ್ತೀಯಾ?
ವಾಸು : ನಾನು ಬೆಳಿಗಿನ ಝಾವ ನಾಲ್ಕು ಗಂಟೆಗೆ ಏಳ್ತೀನಿ ಟೀಚರ್.
ಟೀಚರ್ : ಎದ್ದು ಏನ್ ಮಾಡ್ತೀಯಾ?
ವಾಸು : ಟೈಂ ನೋಡಿ ಮತ್ತೆ ಮಲಕ್ಕೊಂಡು ಬಿಡ್ತೀನಿ.
ವೆಂಕಿ : ವಾಸು, ನೀನು ಯಾರನ್ನಾದ್ರೂ ಲವ್ ಮಾಡಿದ್ದೀಯೇನೋ?
ವಾಸು : ನಾನು ಒಬ್ಬಳನ್ನ ಲವ್ ಮಾಡಿದಿನಿ.ಆಕೆ ನನ್ನ ಅಲ್ಲದೆ ಬೇರೆ ಇನ್ನೂ ಯಾರನ್ನೋ ಲವ್ ಮಾಡ್ತಿರೋ ಹಾಗಿದೆ.
ವೆಂಕಿ : ಹಾಗಾದ್ರೆ ಆಕೆ ಲವ್ ಮಾಡ್ತಿರೋ ಮತ್ತೊಬ್ಬ ಯಾರು?
ವಾಸು ಯಾರೂ ಅಂತ ಗೊತ್ತಿಲ್ಲ ಆದ್ರೆ ನಾನು ಫೋನ್ ಮಾಡಿ “ಐ ಲವ್ ಯು” ಅಂದಾಕ್ಷಣ “ಐ ಲವ್ ಯು ಟೂ” ಅಂತಾಳೆ ಇನ್ನೊಬ್ಬ ಯಾರೂ ಅಂತ ಗೊತ್ತಿಲ್ಲ.
***
ಆಕೆ : ನಾನು ನಿನ್ನೊಂದಿಗೆ ಯಾವಾಗಲಾದರೂ ಮಾತನಾಡೋವಾಗ ನಾಯಿ ಬೊಗಳಿದ ಹಾಗೆ ಇರುತ್ತೆ. ನೀನು ಉತ್ತರಿಸುವುದೇ ಇಲ್ಲ.
ಆತ : ಇದು ಸುಳ್ಳು!ನೀನು ಕಡೆ ಬಾರಿ ಯಾವಾಗ ಬೊಗಳಿದ್ದು? ನಾನು ಉತ್ತರಿಸದೆ ಇದ್ದದ್ದು
Saval TV on YouTube