ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಡಾಕ್ಟರ್ : ವಾಸು ಏನ್ ಬಂದ್ರಿ?
ವಾಸು : ಶರೀರವನ್ನ ಬೆರಳಿಂದ ಎಲ್ಲಿ ಮುಟ್ಟುಕೊಂಡ್ರು ತುಂಬಾ ನೋವು ಬರುತ್ತೆ.
ಡಾಕ್ಟರ್ : ಹಾಗಾದ್ರೆ ಇಡೀ ಶರೀರಾನ ಎಕ್ಸರೇ ಮಾಡಬೇಕು.
ವಾಸು : ನಾನು ಮುಟ್ಕೊಳ್ಳೋ ಬೆರಳಿನ ಮೂಳೆ ಮುರಿದಿದೆ.

Join Our Whatsapp Group

ಬಿಕ್ಷುಕ ಹತ್ತು ರೂಪಾಯಿ ಕೊಡಿ ಸ್ವಾಮಿ, ಕಾಫಿಗೆ ಕುಡಿಬೇಕು.
ವಾಸು : ಕಾಫಿಗೆ ಐದು ರೂಪಾಯಿ ಕಣಯ್ಯ ಹತ್ತು ರೂಪಾಯಿ ಏಕೆ?
ಬಿಕ್ಷುಕ : ನನ್ನ ಜತೆ ನನ್ನ ಲವರ್ ಕೂಡ ಇದ್ದಾಳೆ ಅದಕ್ಕೆ.
ವಾಸು : ಬೇಡೋದು ಭಿಕ್ಷೆ, ಮಾಡೋದು ಲವ್ .
ಬಿಕ್ಷುಕ ನಾನು ಭಿಕ್ಷುಕನಾಗಿರಲಿಲ್ಲ ಸ್ವಾಮಿ.ಲವ್ ಮಾಡಿದ ಮೇಲೆ ಬಿಕ್ಷೆ ಬೇಡ್ತಾ ಇರೋದು.

ವಾಸು : ಲೋ ವೆಂಕಿ,ನಿನ್ನ ಹೆಂಡ್ತಿನ ಹೆರಿಗೆ ಅಂತ ಹಾಸ್ಟೆಲ್ಲಿಗೆ ಕರ್ಕೊಂಡು ಹೋಗಿದ್ಯಲ್ಲ ಏನಾಯ್ತು.?
ವೆಂಕಿ : ಹಾಸ್ಟೆಲ್ ಬಾಗಿಲಿಗೆ ಹೋದ ತಕ್ಷಣ ಡಿಲೆವರಿಯಾಯ್ತು.
ವಾಸು : ಇದಕ್ಕೆ ಹೇಳೋದು ಡೋರ್ ಡೆಲಿವರೀ ಅಂತ.