ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಹೆಂಡತಿ : ನನ್ನ ದುಡಿಸಿಕೊಳ್ತಾ ಇರೋದು ಯಾರಾದರೂ ನೋಡುದ್ರೆ ನಾನು ಈ ಮನೆ ಅಡಿಗೆಯವಳು ಅಂತ ಅನುಮಾನ ಪಡುತ್ತಾರೆ.
ಗಂಡ :ಆದರೆ ಅವರು ನಿನ್ನ ಅಡಿಗೇನ ನಾ ಊಟ ಮಾಡಿದರೆ ತಮ್ಮ ಅನುಮಾನ ತಪ್ಪು ಅಂತ ತಿದ್ದಿಕೊಳ್ತಾರೆ ಚಿನ್ನ.

Join Our Whatsapp Group

ರಾಜು : ಕೆಲವು ಸಂಗೀತಗಾರರ ಮನೆಯೊಳಗೆ ಕಾಲಿಡುತ್ತಿದ್ದ ಹಾಗೆ ಸಪ್ತಸ್ವರ ಕೇಳಿಸುತ್ತಂತೆ. ಆದರೆ ರಾಮಪ್ಪನ ಮನೆ ಒಳಗೆ ಕಾಲಿಟ್ರೆ ಬರಿ ತಾ ತಾ ತಾ ಅನ್ನೋ ಶಬ್ದ ಕೇಳಿಸುತ್ತೆ ಅಂತಾರೆ.
ಗುಂಡ : ಹೌದು ಯಾಕಂದ್ರೆ ರಾಮಪ್ಪನ ಕೆಲಸ ಮಾಡೋದೇ ಸರ್ಕಾರಿ ಕಚೇರಿಯಲ್ಲಿ.

ಶಾಮ : ಸಾಯೋಕೆ ಮುಂಚೆ ನಮ್ಮ ದೊಡ್ಡಪ್ಪನ ಆಸೆ ಮಾತ್ರ ಕೈಗೂಡಲೇ ಇಲ್ಲ.
ರಾಮ : ಅವರಾಸೆ ಏನಿತ್ತೋ?
ಶಾಮ : ಒಂದ್ಸಾರಿನಾದ್ರೂ ಅವರ ಹೆಂಡ್ತಿನ ಹೆದರಿಸಬೇಕೂಂತಿತ್ತು!