ಚಾರ್ಜ್ ಬರ್ನಾರ್ ಡ್ ಷಾರಿಗೆ ಪತ್ರಕರ್ತ ನೊಬ್ಬ ಕೇಳಿದ “ನೀವು ಮೆಚ್ಚಿದ ಹಾಗೂ ನಿಮ್ಮ ಮೇಲೆ ಪ್ರಭಾವ ಬೀರಿದ ಪುಸ್ತಕ ಯಾವುದು?
“ಚೆಕ್ ಪುಸ್ತಕ” ಒಮ್ಮೆಲೇ ಉತ್ತರಿಸಿದರು!
ಮೇಷ್ಟ್ರು: ತಿಮ್ಮ ಕುತುಬ್ ಮಿನಾರ್ ಕಟ್ಟಿಸಿದ್ದು ಯಾರು ಗೊತ್ತಾ?
ತಿಮ್ಮ : ಕುತು ಬುದ್ದೀನ್ ಐಬಕ್ ಸರ್.
ಮೇಷ್ಟು : ವೆರಿ ಗುಡ್, ತಾಜ್ ಮಹಲ್ ಯಾರು ಕಟ್ಟಿಸಿದ್ದು?
ತಿಮ್ಮ : ತಾಜ್ ಬುದ್ದೀನ್ ಐಬಕ್ ಸರ್ .
ಮೋಹನ : ಹುಡುಗಿಗೆ ಅಡಿಗೆ ಬರುತ್ತೆ ಸಂಗೀತ ಬರುತ್ತೇನೆ ನಾನು ಅವಳನ್ನೇ ಮದುವೆ ಆಗೋದು.
ತಾಯಿ : ನಾನು ಒಪ್ಪೊಲ್ಲ.
ಮೋಹನ : ಕಾರಣವಾದರೂ ಹೇಳು.
ತಾಯಿ : ಅವಳು ಕರಾಟೆ ಕಲಿತಿದ್ದಾಳೆ ಕಣೋ!