ಸಂದರ್ಶಕ : ನಿಮ್ಮಲ್ಲಿ ಯಾರೇ ರೋಗಿ ಬಂದರೂ ನೀವು ಮೊದಲು ಗಮನದಲ್ಲಿರಿಸುವುದೇನು?
ಡಾಕ್ಟರ್ : ಅವನ ಬ್ಯಾಗ್ರೌಂಡ್.ಅವನಿಗೆ ಎಷ್ಟು ಫೀಸ್ ಛಾರ್ಜ್ ಮಾಡಬಹುದು ಅಂತ ಇದರಿಂದ ಗೊತ್ತಾಗುತ್ತೆ.
ರಾಜ : ನನ್ ಹೆಂಡ್ತಿ ಟೈಮಿಗೆ ಸರಿಯಾಗಿ ತಿಂಡಿ ಕೊಡ್ಲಿಲ್ಲ ಅಂದ್ರೆ ನನಗೆ ಸಖತ್ ಕೋಪ ಬರುತ್ತೆ.
ರಂಗ : ಆಗ ಏನು ಮಾಡ್ತೀಯಾ?
ರಾಜ : ಇನ್ನೇನ್ಮಾಡ್ಲಿ?ಹೋಟಲಿಗೆ ಹೋಗಿ ತಿಂಡಿ ತಿನ್ನಿ ತಿಂದ್ಕೊಂಡು ಬರ್ತೀನಿ.
ಹೆಂಡತಿ : ಗಂಡನಸರಿಗಿಂತ ಆ ನಾಯಿನೇ ಎಷ್ಟೋ ಪ್ರಾಮಾಣಿಕ ಪ್ರಾಣಿ ಅಲ್ವೇನ್ರೀ?
ಜಗ್ಗು : ಇದ್ರೂ ಇರಬಹುದು. ಆದರೆ ಆ ನಾಯಿ ಸೀರೆ,ಒಡವೆಗಳನ್ನೆಲ್ಲ ಎಲ್ಲಿಂದ ತಂದುಕೊಡುತ್ತೆ.?