ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಎಕ್ಸ್ : ನೀನು ಹೇಗೆ ಇಷ್ಟ ಶ್ರೀಮಂತನಾದೆ?
ವೈ : ನಾನೊಬ್ಬ ಶ್ರೀಮಂತನಿಗೆ ಪಾಲುದಾರನಾಗಿದ್ದೆ.ಅವನ ಬಳಿ ಹಣವಿತ್ತು. ನನ್ನ ಬಳಿ ಅನುಭವಿತ್ತು.
ಎಕ್ಸ್ : ಅದು ಹೇಗೆ ಸಹಾಯವಾಯ್ತು?
ವೈ : ಈಗ ಅವನು ಅನುಭವಸ್ತನಾಗಿದ್ದಾನೆ.ನಾನು ಶ್ರೀಮಂತನಾಗಿದ್ದೇನೆ.

Join Our Whatsapp Group

ಮುನ್ನಾ : ದಿನ ಬೆಳಿಗ್ಗೆ 25ಕ್ಕೂ ಹೆಚ್ಚು ಹುಡುಗಿಯರು ನನಗೋಸ್ಕರ ಕಾಯ್ತಾ ಇರ್ತಾರೆ ಗೊತ್ತಾ?
ಜಗ್ಗು : ಹೌದೇನೋ ಅದು ಹೇಗೋ?
ಮುನ್ನಾ : ಯಾಕೆಂದರೆ ನಾನು ಕಾಲೇಜ್ ಬಸ್ ಡ್ರೈವರ್!

ಬಿಕ್ಷುಕ : ಸ್ವಾಮಿ, ಹಸಿವು ತಡೆಯೋಕೆ ಆಗ್ತಿಲ್ಲ. ಅನ್ನ ಕೊಡಿ”
ಮನೆಯಾಕೆ : ಇಲ್ಲ.ಮುಂದೆ ಹೋಗಪ್ಪ
ಬಿಕ್ಷುಕ : ಸ್ವಾಮೀ,ನಾನು ಕೇಳಿದ್ದು ಮನೆಯಾಕೆಯನ್ನಲ್ಲ. ಅನ್ನ ಕೊಟ್ಟರೆ ಸಾಕು.