ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಜಗ್ಗು : ಮಗಾ ಟೈಮ್ ಎಷ್ಟು?
ಮಗ : ಅಪ್ಪಾ ನನಗೆ ಟೈಮ್ ನೋಡೋದಕ್ಕೆ ಬರೋದಿಲ್ಲ.
ಜಗ್ಗು : ದೊಡ್ಡ ಮುಳ್ಳು ಚಿಕ್ಕಮುಳ್ಳು ಎಲ್ಲೆಲ್ಲಿದೆ ನೋಡೋ…. ಗೊತ್ತಾಗುತ್ತೆ.
ಮಗ : ಅಪಾ…ಎರಡೂ ಮುಳ್ಳು
ಗಡಿಯಾರದೊಳಗೆ ಇವೆ !

Join Our Whatsapp Group

ಹೆಂಡತಿ : ರೀ, ಡಿಸ್ಕವರಿ ಚಾನೆಲ್ ನಲ್ಲಿ ಹೇಳಿದ್ರು,ಮನುಷ್ಯ ದಿನವೊಂದಕ್ಕೆ ಸರಾಸರಿ 26 ಸಾವಿರ ಪದಗಳನ್ನು ಮಾತಾಡ್ತಾನಂತೆ.
ಗಂಡ : ನಿಜ ಕಣೆ.ಆದರೆ ನೀನು ಸರಾಸರಿಗಿಂತ ಎರಡು ಪಟ್ಟು ಜಾಸ್ತಿನೇ ಮಾತಾಡ್ತಿಯ ನನಗೆ ನೀನೇ ವರಿ ಚಾನೆಲ್.

ಗಂಡ : ಈ ಹಾಳು ಬ್ಲೇಡಿನಿಂದ ಕ್ಷೌರ ಮಾಡಿಕೊಳ್ಳಲು ಸಾಧ್ಯವೇ ಇಲ್ಲ.
ಹೆಂಡತಿ : ಏಕೆ ಸಾಧ್ಯವಿಲ್ಲ! ಇದೀಗ ಅದರಿಂದಲೇ ನಾನು ಪೆನ್ಸಿಲ್ ಕೆತ್ತಿದ್ದೆನಲ್ಲ.ಪೆನ್ಸಿಲ್ಲಿಗಿಂತ ನಿಮ್ಮ ಗಡ್ಡ ಬೀರು ಸಾಗಿದೆಯೇ?