ಮನೆ ಹಾಸ್ಯ ಹಾಸ್ಯ

ಹಾಸ್ಯ

0

ರಾಜು: ಈ ನಾಯಿಮರಿಗೆ ಎಷ್ಟು ಬೆಲೆ?
ವ್ಯಾಪಾರಿ: 300 ರೂಪಾಯಿ.
ರಾಜು: ಇಷ್ಟು ಕಮ್ಮಿ ಬೆಲೆ ಏಕೆ? ಬೇರೆ ಕಡೆ ಅಷ್ಟು ಬೆಲೆ ಹೇಳ್ತಾರೆ?
ವ್ಯಾಪಾರಿ: ಇದು ಜಪಾನ್ ನಾಯಿಮರಿ ಸಾರ್, ಗ್ಯಾರಂಟಿ ಇಲ್ಲ. ಇವತ್ತೇ ಸಾಯಬಹುದು.

Join Our Whatsapp Group

ಮಗ: ಅಪ್ಪಾ ಅಲ್ಲಿ ಹಾರ್ತ ಇದೆಯಲ್ಲ ವಿಮಾನ, ಗಂಟೆಗೆ ಎಷ್ಟು ಕಿಲೋಮೀಟರ್ ಹೋಗುತ್ತೆ?
ರಾಜು: ಅದು ಗಂಟೆಗೆ ಎಂಟುನೂರು ಕಿಲೋಮೀಟರ್ ಸ್ಪೀಡಲ್ಲಿ ಹೋಗತ್ತೆ
ಮಗ: ಹಾಗಾದ್ರೆ ಅದು ಸ್ವರ್ಗ ಯಾವಾಗ ಸೇರುತ್ತೆ?
ರಾಜು: ಪೆಟ್ರೋಲ್ ಮುಗಿದ ಕೂಡ್ಲೆ ಸ್ವರ್ಗ ಸೇರುತ್ತೆ.

ಗೀತ: ಈಗೇನು ನನ್ಮಾತು ಕೇಳೀರೋ ಇಲ್ಲೋ? ನನ್ನೇಕೆ ಕಳ್ಕೊಂಡ್ರಿ?
ರಾಜು: ನಿನ್ನ ಮದುವೆಯಾದಾಗ ನನಗೆ ತಲೆ ಕೆಟ್ಟಿತ್ತು. ಅದು ನಿನಗೆ ಗೊತ್ತಾ
ಗೀತ: ನಾನು ಪ್ರೇಮದ ಗುಂಗಿನಲ್ಲಿದ್ದೆ. ಅದನ್ನು ಗಮನಿಸಲಿಲ್ಲ.