ನಾಣಿ: ಏನಯ್ಯಾ ಇದು. ನೀರಿನ ಲೋಟದಲ್ಲಿ ಜಿರಲೆ ತೇಲ್ತಾ ಇದೆ?
ಮಾಣಿ: ಸುಮ್ನೆ ಕುಡೀರಿ ಸಾರ್, ಒಳಗಡೆ ನೀರಿನ ಡ್ರಂನಲ್ಲಿ ಬೆಕ್ಕುಗಳೇ ತೇಲ್ತಾ ಇವೆ.
ನಾಣಿ: ನೋಡು, ಅಲ್ಲಿ ಹೋಗ್ತಾ ಇರೋ ಹುಡುಗಿಗೆ ಕಿವಿ ಕೇಳೊಲ್ಲಾ ಅಂತ ಕಾಣುತ್ತೆ.
ಸುಬ್ಬ: ಅದು ನಿಂಗೆ ಹೇಗೆ ಗೊತ್ತಾಯ್ತು?
ನಾಣಿ: ನಾನು ಐಲವ್ ಯು ಅಂದೆ. ಅದಕ್ಕವಳು ಕಾಲಲ್ಲಿರೋದು ಹಳೆ ಚಪ್ಪಲಿ ಅಂದ್ಲು.
ಸುಬ್ಬಿ: ರೀ ಅಂಗಡಿಯಿಂದ ಎಲ್ಲಾ ಸಾಮಾನು ತಂದ್ರಿ, ಉಪ್ಪೇ ತಂದಿಲ್ಲ. ಈಗ ಚಟ್ಟಿಗೆ ಹಾಕೋಕೆ ಉಪ್ಪೇ ಇಲ್ಲಾ.
ನಾಣಿ: ಅದಕ್ಯಾಕೆ ಯೋಚ್ನೆ ಮಾಡ್ತೀಯ, ಕೊಲ್ಗೇಟ್ ಟೂತ್ ಪೇಸ್ಟ್ ಹಾಕು. ಹೇಗೂ ಅದರಲ್ಲಿ ಉಪ್ಪಿದಿಯಲ್ಲಾ.
Saval TV on YouTube