ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಸುಬ್ಬಿ: ನನ್ನ ಗಂಡ ನನ್ನನ್ನು ಈ ಪ್ರಪಂಚದಲ್ಲೇ ಅತ್ಯಂತ ಸುಂದರವಾದ ಹೆಣ್ಣು ಎಂದು ಹೇಳ್ತಾನೆ.
ಗೀತ: ಅದು ನನಗೆ ಗೊತ್ತು. ನಿನ್ನ ಗಂಡನಿಗೆ ದೃಷ್ಟಿದೋಷ

Join Our Whatsapp Group

ಮೇಷ್ಟ್ರು: ಮದ್ದೂ, ನಿನಗೆ ನನ್ನ ಕ್ಲಾಸ್‌ನಲ್ಲಿ ಪಾಠ ಮಾಡೋವಾಗ ನಿದ್ದೆ ಬರೋಲ್ಲವೇನೋ?
ಮದ್ದೂ: ಬರುತ್ತೆ ಸಾರ್, ಆದ್ರೆ ನೀವು ಜೋರಾಗಿ ಕಿರಿಚಿಕೊಂಡು ಪಾಠ ಮಾಡ್ತಿರ್ತೀರಿ?

ಗಿರಾಕಿ: ಏನಪ್ಪ ಬಿಸಿ ಬಿಸಿಯಾಗಿ ಏನಿದೆ?
ಮಾಣಿ: ಉರಿ ಉರಿಯುವ ಕೆಂಡಗಳಿವೆ ಸಾರ್.