ಗುರುಗಳು: ಸೈಕಲ್ ಯಾವ ಲಿಂಗ?
ವೀರಭದ್ರ; ಗಂಡಸರು ಸವಾರಿ ಮಾಡಿದ್ರೆ ಪುಲ್ಲಿಂಗ; ಹೆಂಗಸರು ಸವಾರಿ ಮಾಡಿದರೆ ಸ್ತ್ರೀಲಿಂಗ ಸರ್.
ನರ್ಸ್: ಅವಳಿ ಮಕ್ಕಳು ಮೇಡಂ!
ಬಾಣಂತಿ: ನಾನ್ಸೆನ್ಸ್, ನಾನು ಒಬ್ಬರನ್ನೆ ಮದುವೆಯಾಗಿದ್ದು.
ಹೋಟಲಿಗೆ ಬಂದ ಗಿರಾಕಿ: ನನ್ನ ಕೋಣೆಯಲ್ಲಿ ಛಾವಣಿಯಿಂದ ನೀರು ಸೋರುತ್ತಿದೆ. ಕಾಣಿಸುತ್ತಿಲ್ವೇ?
ಮಾಲೀಕ: ನಮ್ಮ ಸೌಲಭ್ಯಗಳಲ್ಲಿ ಪ್ರತಿ ಕೋಣೆಗೂ ನೀರಿನ ಸೌಲಭ್ಯವಿದೆ ಎಂದು ಹೇಳೇ ಇದ್ದೇವಲ್ಲ
Saval TV on YouTube