ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ವಾಸು : ವೆಂಕಿ ರೈಲ್ವೆ ಇಲಾಖೆಯಲ್ಲಿ ಒಂದು ಕೆಲಸ ಖಾಲಿ ಇದೆ.ಸಂಬಳ 20,000 ಮಾಡ್ತೀಯಾ?

 ವೆಂಕಿ : ಏನ್ ಕೆಲಸ?

 ವಾಸು,: ಟ್ರೈನ್ ಹೊರಟ ತಕ್ಷಣ ಚಕ್ರಕ್ಕೆ ಸಿಗುವಂತೆ ಕಂಬಿ ಮೇಲೆ ಲಿಂಬೆಹಣ್ಣು ಇರುವುದು.

Join Our Whatsapp Group

 ಜೈಲರ್ :  ವಾಸು ಇವತ್ತು ನಿನಗೆ ಕೊನೆಯ ದಿನ.

 ವಾಸು,: ಗೊತ್ತು ಸಾರ್.

 ಜೈಲರ್ : ಇನ್ನು ಸ್ವಲ್ಪ ಹೊತ್ತಿನಲ್ಲಿ ನಿನ್ನ ಗಲ್ಲಿಗೇರಿಸಲಾಗುತ್ತೆ. ನಿನ್ನ ಕೊನೆಯ ಆಸೆ ಏನು ಹೇಳು?

 ವಾಸು : ಸರ್,ನನ್ನ ಗಲ್ಲಿಗೇರಿಸುವಾಗ ನನ್ನ ಕಾಲು ಮೇಲೆ ಮಾಡಿ ತಲೆ ಕೆಳಗೆ ಮಾಡಿ ಸಾಕು.

***

 ಅಪ್ಪ : ಮಗನೆ ನಿನಗೆ ನಾನು ಹೊಡೆದದ್ದು ಬೇಸರವಾಯ್ತಾ?

 ವಾಸು : ಆಗದೆ ಇರುತ್ತೇನು.?

 ಅಪ್ಪ :  ಹಾಗಾದ್ರೆ ನಿನ್ನ ಬೇಜಾರು ನನ್ಮೇಲೆ ಹೇಗೆ ತೀರಿಸಿಕೊಳ್ತಯ?

 ವಾಸು : ನೀನು ಹಲ್ಲುಜ್ಜೋ ಬ್ರೆಷ್ಸ್ ನಲ್ಲಿ ಟಾಯ್ಲೆಟ್ ಕ್ಲೀನ್ ಮಾಡ್ತೀನಿ ಅಷ್ಟೇ.