ವೆಂಕಿ : ವಾಸು ಚಂದ್ರನನ್ನು ಅಲುಗಾಡಿಸುವವನಿಗೆ ಏನಂತಾ ಕರೀತಾರೆ?
ವಾಸು : ಚಂದ್ರಶೇಖರ,
ವೆಂಕಿ ಸೇಲ್ಸ್ ಗರ್ಲ್ ಗೆ ಕನ್ನಡದಲ್ಲಿ ಏನಂತ ಕರೀತಾರೆ?
ವಾಸು ಮಾರಮ್ಮ
ವೆಂಕಿ : ಲೋ ವಾಸು ಯಾಕೋ ಫೈಲ್ ನಿಂದ ಮುಖ ಮುಚ್ಕೊಂಡಿದೀಯ?
ವಾಸು : ಕೂಗ್ಬೇಡ. ನೋಡು ಎದುರುಗಡೆ ಕೂತಿದ್ದಾರಲ್ಲ ಇಬ್ಬರು ಹೆಂಗಸರು.ಅದರಲ್ಲಿ ಕೆಂಪು ಸೀರೆ ಉಟ್ಟೋಳು ನನ್ನ ಹೆಂಡ್ತಿ. ನೀಲಿ ಸೀರೆ ಉಟ್ಟೋಳು ನನ್ನ ಕೀಪು, ಅದ್ಸರಿ ನೀನು ಯಾಕೆ ನನ್ನ ಹಾಗೆ ಮುಖ ಮುಚ್ಕೊಂಡಿದೀಯ?
ವೆಂಕಿ : ಆ ಇಬ್ಬರು ಹೆಂಗಸರಲ್ಲಿ ನೀಲಿ ಸೀರೆ ಉಟ್ಟಿರೋಳು ನನ್ನ ಹೆಂಡ್ತಿ ಕೆಂಪು ಸೀರೆ ಹುಟ್ಟಿರೋಳು ನನ್ನ ಕೆಂಪು.
ತಾಯಿ : ವಾಸು ನಿನ್ನ ತಮ್ಮ ಯಾಕೆ ಅಳ್ತಾ ಇದ್ದಾನೆ.?
ವಾಸು : ನನ್ನ ಚಾಕೋಲೇಟ್ ತಿಂತಾ ಇದ್ದೀನಿ ಅದು ಕೊಡೂ ಅಂತ ಅಳ್ತಾ ಇದ್ದಾನೆ.
ತಾಯಿ : ಅವನ ಚಾಕಲೇಟ್ ಏನಾಯ್ತು?
ವಾಸು : ಅವನ ಚಾಕೋಲೇಟ್ ನಾನು ತಿನ್ನುವಾಗ್ಲೂ ಹೀಗೆ ಅಳ್ತಾ ಇದ್ದ.