ಮನೆ ಮನರಂಜನೆ ‘ಕಲ್ಕಿ 2898 ಎಡಿ’ ಟ್ರೇಲರ್: 24 ಗಂಟೆಯೊಳಗೆ 13 ಮಿಲಿಯನ್​ ವೀಕ್ಷಣೆ

‘ಕಲ್ಕಿ 2898 ಎಡಿ’ ಟ್ರೇಲರ್: 24 ಗಂಟೆಯೊಳಗೆ 13 ಮಿಲಿಯನ್​ ವೀಕ್ಷಣೆ

0

ಈ ಸಾಲಿನ ಬಹುನಿರೀಕ್ಷಿತ ಚಿತ್ರ ‘ಕಲ್ಕಿ 2898 ಎಡಿ’ ಟ್ರೇಲರ್ ಬಿಡುಗಡೆಯಾಗಿ 24 ಗಂಟೆಯೊಳಗೆ 13 ಮಿಲಿಯನ್​ಗೂ ಹೆಚ್ಚು ವೀಕ್ಷಣೆಯಾಗಿದೆ.

Join Our Whatsapp Group

ಅಪಾರ ಸಂಖ್ಯೆಯ ಅಭಿಮಾನಿಗಳ, ಸಿನಿಪ್ರಿಯರ ಕುತೂಹಲ ಹೆಚ್ಚಿರುವ ಈ ಹೊತ್ತಲ್ಲಿ ಚಿತ್ರ ತಯಾರಕರು ಪೋಸ್ಟರ್ ಅನಾವರಣಗೊಳಿಸಿ ಇರುವ ಉತ್ಸಾಹವನ್ನು ದ್ವಿಗುಣಗೊಳಿಸಿದ್ದಾರೆ.

ಬಹುತಾರಾಗಣದ ಪ್ಯಾನ್ – ಇಂಡಿಯನ್ ಮೂವಿ ಜೂನ್ 27ರಂದು ವಿಶ್ವದಾದ್ಯಂತ ಬಿಗ್​ ಸ್ಕ್ರೀನ್​​​ನಲ್ಲಿ ಅಬ್ಬರಿಸಲು ಸಜ್ಜಾಗಿದೆ. ನಿನ್ನೆ ಅನಾವರಣಗೊಂಡ ಟ್ರೇಲರ್ ಸೋಷಿಯಲ್​ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ.

ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ಕಾಣದ ದೃಶ್ಯಗಳನ್ನು ಈ ಟ್ರೇಲರ್​ ಒಳಗೊಂಡಿದೆ ಅಂತಾರೆ ಅಭಿಮಾನಿಗಳು.

ಹಿಂದಿನ ಲೇಖನಅಬಕಾರಿ ಪರವಾನಗಿಗಳ ನವೀಕರಣಕ್ಕೆ ಕಿರುಕುಳ ನೀಡಬಾರದು: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಸೂಚನೆ
ಮುಂದಿನ ಲೇಖನನಟ ದರ್ಶನ್ ಬಂಧನ: ತನಿಖೆ ಆಗುವವರೆಗೂ ಏನೂ ಹೇಳಲು ಆಗುವುದಿಲ್ಲ- ಜಿ. ಪರಮೇಶ್ವರ