ಮನೆ ಶಿಕ್ಷಣ ನಾಳೆ ಐಟಿಐ ಕೋರ್ಸ್ ಮತ್ತು ಅದರ ಅನುಕೂಲತೆಗಳು ಕುರಿತು ನೇರ ಸಂದರ್ಶನ ಫೋನ್-ಇನ್ ಕಾರ್ಯಕ್ರಮ!

ನಾಳೆ ಐಟಿಐ ಕೋರ್ಸ್ ಮತ್ತು ಅದರ ಅನುಕೂಲತೆಗಳು ಕುರಿತು ನೇರ ಸಂದರ್ಶನ ಫೋನ್-ಇನ್ ಕಾರ್ಯಕ್ರಮ!

0

ಮೈಸೂರು: ಐಟಿಐ ಕೋರ್ಸ್ ಮತ್ತು ಅದರ ಅನುಕೂಲತೆಗಳು ಕುರಿತು ನಾಳೆ ದಿ.21 ರ ಬುಧವಾರ ಬೆಳಗ್ಗೆ 11:30 ರಿಂದ 12:30ರ ತರಬೇತಿ ಅಧಿಕಾರಿಗಳು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಎನ್‍ಎಸ್‍ಎಸ್ ಅಧಿಕಾರಿಗಳಾದ ಶ್ರೀ ರವಿಶಂಕರ್ ರವರ ಜೊತೆ ನೇರ ಸಂದರ್ಶನ ಫೋನ್-ಇನ್ ಕಾರ್ಯಕ್ರಮವನ್ನು ಮೈಸೂರಿನ ಜೆಎಸ್‍ಎಸ್ ರೇಡಿಯೋ 91.2ಎಫ್‍ಎಂ ಸಮುದಾಯ ಬಾನುಲಿ ಕೇಂದ್ರವು ಆಯೋಜಿಸಲಾಗಿದೆ.

ವಿದ್ಯಾರ್ಥಿಗಳು ಹಾಗೂ ಪೋಷಕರು ಎಸ್‍ಎಸ್‍ಎಲ್‍ಸಿ ನಂತರ ಇರುವ ಐಟಿಐ ಕೋರ್ಸ್‍ಗಳನ್ನು ಮತ್ತು ಅದರ ಅನುಕೂಲತೆಗಳು ಕುರಿತು ಯಾವುದೇ ಪ್ರಶ್ನೆಗಳು ಇದ್ದಲ್ಲಿ ಅಥವಾ ಸಲಹೆಗಳು ಬೇಕಿದ್ದಲ್ಲಿ ಕರೆಮಾಡಿ ನೇರವಾಗಿ ಮಾತನಾಡಬಹುದು.

ಅದಕ್ಕಾಗಿ ನೀವು ಕರೆಮಾಡಬಹುದಾದ ನಮ್ಮ ದೂರವಾಣಿ ಸಂಖ್ಯೆ: 8296725912, 0821-2546563

ಜೆಎಸ್‍ಎಸ್ ರೇಡಿಯೋವನ್ನು ಪ್ಲೇಸ್ಟೋರ್‍ನಲ್ಲಿ ಲಭ್ಯವಿರುವ ಆ್ಯಪ್ ಮೂಲಕವೂ ವಿಶ್ವದ ಯಾವುದೇ ಮೂಲೆಯಲ್ಲಾದರು ಆಲಿಸಬಹುದು