ಮನೆ Uncategorized ಲಾಂಗ್ ತೋರಿಸಿ ದರೋಡೆ: ದೂರು ದಾಖಲು

ಲಾಂಗ್ ತೋರಿಸಿ ದರೋಡೆ: ದೂರು ದಾಖಲು

0

ಬೆಂಗಳೂರು(Bengaluru): ಯುವಕನಿಗೆ ಲಾಂಗ್ ತೋರಿಸಿ ದರೋಡೆ ಮಾಡಿರುವ ಘಟನೆ ಸೋಮವಾರ ಬೆಳಗ್ಗೆ ನಂದಗೋಕುಲ ಲೇಔಟ್ ನಲ್ಲಿ ನಡೆದಿದೆ.

ಖದೀಮ ಮೊಬೈಲ್ ಹಾಗೂ ಹಣ ಕಿತ್ತು ಪರಾರಿಯಾಗಿದ್ದು, ಘಟನೆಯ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಡಿ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ.

ಹಿಂದಿನ ಲೇಖನನಿಮ್ಮನ್ನು ನೀವೇ ಪ್ರೀತಿಸಿ: ಕವಿತೆ
ಮುಂದಿನ ಲೇಖನಡಾಲರ್ ಎದುರು ಕುಸಿದ ರೂಪಾಯಿ ಮೌಲ್ಯ