ಮನೆ ರಾಜಕೀಯ ಸುಬ್ಬರಾಯನಕೆರೆ ವ್ಯಾಪ್ತಿಯಲ್ಲಿ ಶಾಸಕ ಎಲ್. ನಾಗೇಂದ್ರ ಪ್ರಚಾರ

ಸುಬ್ಬರಾಯನಕೆರೆ ವ್ಯಾಪ್ತಿಯಲ್ಲಿ ಶಾಸಕ ಎಲ್. ನಾಗೇಂದ್ರ ಪ್ರಚಾರ

0

ಮೈಸೂರು: ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್.ನಾಗೇಂದ್ರ ರವರು ಇಂದು ಸುಬ್ಬರಾಯನಕೆರೆ ವ್ಯಾಪ್ತಿಯಲ್ಲಿ ಅಬ್ಬರದ ಚುನಾವಣಾ ಪ್ರಚಾರ ನಡೆಸಿದರು.

Join Our Whatsapp Group

ಈ ವೇಳೆ ಮಾತನಾಡಿದ ಅವರು, ಸರ್ಕಾರದ ಸಾಧನೆ ಹಾಗೂ ತಮ್ಮ ಅವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯವನ್ನು ಮತದಾರರಿಗೆ ತಿಳಿಸಿ, ಮತ್ತೊಮ್ಮೆ ನನಗೆ ಮತ ನೀಡಿ ಗೆಲ್ಲಿಸಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯೆ ಪ್ರಮಿಳಾ, ಮಾಜಿ ಸದಸ್ಯ ಪ್ರಶಾಂತ ಗೌಡ, ಸುರೇಂದ್ರ, ಹರ್ಷ, ಭರತ್, ಸಚಿನ್, ಅನುಜ್, ಹರೀಶ್, ವಿಷ್ಣು, ಕೆಂಪರಾಜು, ವಿಶ್ವೇಶ್ವರ ಭಟ್ ಮತ್ತಿರಿದ್ದರು.

ಹಿಂದಿನ ಲೇಖನನೈತಿಕ ವಿಚಾರದಲ್ಲಿ ಸಮಾಜಕ್ಕೆ ಉಪದೇಶ ನೀಡುವ ಸಂಸ್ಥೆ ನಾವಲ್ಲ; ಕಾನೂನಿನ ಆಡಳಿತಕ್ಕೆ ಬದ್ಧ: ಸುಪ್ರೀಂ ಕೋರ್ಟ್
ಮುಂದಿನ ಲೇಖನಪ್ರಿಯಾಂಕ್ ಖರ್ಗೆ ಹೆಂಡತಿ, ಮಕ್ಕಳ ‘ಸಾಫ್’ ಮಾಡುತ್ತಿದ್ದೆ: ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಆಡಿಯೋ ವೈರಲ್